ನೀರಿಗಾಗಿ ಉಗ್ರ ಪ್ರತಿಭಟನೆ

246

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ಪಟ್ಟಣದ ಶ್ರಿ ಬಸವಲಿಂಗೆಶ್ವೆರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ತನದಿಂಧ ಬ್ಯೆಸಥ ಜನರು ನೀರಿಗಾಗಿ ಉಗ್ರ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು ನಂತರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗೇಶವರಿಗೆ ಮನವಿ ಸಲ್ಲಿಸಿದರು