ಸಂಚಾರಕ್ಕೆ ಅಡ್ಡಿ..ತೆರೆವು

265

ಕೋಲಾರ : ವಿವೊ ಕಂಪನಿಯ ತಂಡದವರು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ತಮ್ಮ ವ್ಯಾಪಾರ ವೃದ್ಧಿಗಾಗಿ ,ರಸ್ತೆಗೆ ಅಡ್ಡಲಾಗಿ ಟೆಂಟ್ ಹಾಕಿಕೊಂಡು ವಾಹನ ಸವಾರರಿಗೆ ತೊಂದರೆ ಮಾಡುತ್ತಿದ್ದು, ಸಂಚಾರಿ ಪೊಲೀಸ್ ವಾಹನ ಬಂದರು ಅದಕ್ಕೆ ಕ್ಯಾರೇ ಎನ್ನದೆ ಇದ್ದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಸ್.ಐ.ಜಗದೀಶ್ ಮತ್ತು ಟೈಗರ್ ವೆಂಕಟೇಶ್ ರಸ್ತೆಗೆ ಅಡ್ಡಲಾಗಿದ್ದ ವಸ್ತುಗಳನ್ನು ತೆರವುಗೊಳಿಸಿದರು.