ಕರವೇ ಕಾನೂನು ಘಟಕದ ಪದಾಧಿಕಾರಿಗಳ ಆಯ್ಕೆ

357

.ಚಿಕ್ಬಬಳ್ಳಾಪುರ/ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಾನೂನು ಘಟಕದ ಪದಾದಿಕಾರಿಗಳ ಆಯ್ಕೆ ಪ್ರಕ್ರಿಯೆಯ ಉದ್ದೇಶದಿಂದ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು.
ಸಂಘಟನೆಯೂ ಗಡಿನಾಡಿನ ರೈತರ ಮತ್ತು ಶಾಶ್ವತ ನೀರಾವರಿ ಹೋರಾಟ ಗಡಿನಾಡಿನ ಉಳಿವಿಗಾಗಿ ಸಂಘಟನೆ ಕೆಲಸ ಮಾಡುತ್ತಿದೆ.ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಮೋಹನ್ ಎಸ್ ಅಗ್ರಹಾರ ನವೀನ್. ನಾರಾಯಣಸ್ವಾಮಿ ಇತರರು.

ವರದಿಗಾರರು…
ಅರಿಕೆರೆ ಮುನಿರಾಜು
ಚಿಕ್ಕ ಬಳ್ಳಾಪುರ