ಹುಟ್ಟುಹಬ್ಬದ ಆಚರಣೆಯಂದೇ ಯುವಕ ನೊಬ್ಬ ನೀರು ಪಾಲಾದ ಘಟನೆ,

220

ಮಂಡ್ಯ/ ಮಳವಳ್ಳಿ ತಾಲ್ಲೂಕಿನ, ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ನಡೆದಿದೆ ರಾಮನಗರ ಜಿಲ್ಲೆಯ ಕನಕಪುರ ಮೂಲದ
ಮಹೇಶ್ (೨೦) ಮೃತ ಯುವಕ.ನಾಗಿದ್ದು,
ಆರು ಬೈಕ್ ನಲ್ಲಿ ೧೨ ಜನ ಸ್ನೇಹಿತರು ಮುತ್ತತ್ತಿಗೆ ಬಂದಿದ್ರು. ಎನ್ನಲಾಗಿದೆ
ಹುಟ್ಟು ಹಬ್ಬ ಆಚರಣೆಗೆ ಮುತ್ತತ್ತಿಗೆ ಬಂದಿದ್ರು.
ಹುಟ್ಟು ಹಬ್ಬ ಆಚರಣೆ ನಂತರ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಯುವಕರು.
ಈ ವೇಳೆ ಮಹೇಶ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದು, ಈತ
ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ
ಮುಗಿಲು ಮುಟ್ಟಿದ ಸ್ನೇಹಿತರು, ಪೋಷಕರ ಆಕ್ರಂದನ. ಮುಗಿಲು ಮುಟ್ಟಿತು ಈ ಸಂಬಂಧ
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಮಾಡಿಕೊಂಡಿದ್ದಾರೆ