ಅಂತಜ೯ಲ ಉಳಿವಿಗಾಗಿ ಸಸಿ ನೆಡುವ ಕಾಯ್ರಕ್ರಮ

450

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಹಸಿರು ಕ್ರಾಂತಿ ಯುವಸೇನೆ ವತಿಯಿಂದ ಹಸಿರೇ ನಮ್ಮ ಉಸಿರು ಅಂತರ್ಜಲ ಉಳಿವಿಗಾಗಿ ಸಸಿ ನೆಡುವ ಕಾರ್ಯಗಳನ್ನು ಎಲ್ಲಾ ಹಳ್ಳಿ ಹಳ್ಳಿ ಗಳಲಿ ನೆಡುವ ಕಾರ್ಯಕ್ರಮಗಳನ್ನು ನಂದಿಗ್ರಾಮ ದಲ್ಲಿ ಶಾಲೆಯ ಆವರಣ ಹಾಗೂ ಆಸ್ಪತ್ರೆಯ ಆವರಣ ಇನ್ನೂಮುಂತಾದ ಕಡೆ ಸಸಿ ನೆಟ್ಟು ಸ್ವಚ್ಛತೆ ಕಾರ್ಯವನ್ನು ಹಮ್ಮಿಕೋಳ್ಳಲಾಗಿತು ಸಸಿ ನೆಡುವ ಕಾರ್ಯದಲ್ಲಿ ಗಗನ.ರಾಜೇಶ್.ಶ್ರೀಕಾಂತ.ಮಧು.ಸುದರ್ಶನ್.ನವೀನ್.ಶಿವು.ರಾಕೆಶ್.ರಮೆಶ್.ಮುನೀಂದ್ರ.ಶಶಿ.ರವಿ.ನಿಕಿಲ್.ದಿಲೀಪ್.ಇನ್ನೂ ಮುಂತಾದವರು ಹಾಜರಿದ್ದರು.