ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ

232

ವಿಜಯಪುರ :ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ.ಟ್ರಾಕ್ಟರ್ ಹಾಗು ತೊಗರಿ ಬಣವೆ ಸಂಪೂರ್ಣ ಭಸ್ಮ.
ಬಸವನ ಬಾಗೇವಾಡಿ ತಾಲ್ಲೂಕಿನ ದಿಂಡಿವಾರ ಗ್ರಾಮದ ಮಲ್ಲಪ್ಪ ಸಜ್ಜನ ಎಂಬುವರ ಜಮೀನಿನಲ್ಲಿ ನಡೆದ ಅವಘಡ.
ಮಲ್ಲಪ್ಪ ಸಜ್ಜನ ಎಂಬ ರೈತನಿಗೆ ಸೇರಿದ ಟ್ರಾಕ್ಟರ್ ಹಾಗು ತೊಗರಿ ಬಣವೆ
ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.
ಸುಮಾರು ಮೂವತ್ತು ಚೀಲ ತೊಗರಿ ಹೊಟ್ಟು ಸುಟ್ಟಿರುವ ಬಗ್ಗೆ ಮಾಹಿತಿ.
ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.