ತ್ರಿವರ್ಣ ದ್ವಜಕ್ಕೆ ಅವಮಾನ

554

ಕೊಪ್ಪಳ/ಯಲಬುರ್ಗಾ: ತಾಲ್ಲೂಕಿನ ಬೂಳಟಗಿ ಗ್ರಾಮ ಪಂಚಾಯತಿಯ ಕಾರ್ಯಲಯದ ರಾಷ್ಟ್ರಿಯ ಧ್ವಜ ಏರಿಸಿದ್ದು ಅದು ಹರಿದು ಜಿಂದಿಯಾದರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನಿರ್ಲಕ್ಷ್ಯತನದಿಂದ ತ್ರಿವರ್ಣ ದ್ವಜ ಹರಿದರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ಬೇಜವಾಬ್ದಾರಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಪುಟ್ಟಪ್ಪ ಕಟ್ಟಮನಿ ಮೇಲೆ ಸಂಬಂಧ ಪಟ್ಟ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ,ತಾಲ್ಲೂಕು ದಂಡಾಧಿಕಾರಿ ಯಾಗಲೀ ಈ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಬೇಂದು ಕರವೇ ಯುವಸೇನೆ ಕಾರ್ಯಕರ್ತರು ಅಗ್ರಹಿಸಿದ್ದಾರೆ.

 

ವರದಿ: ದೊಡ್ಡಬಸಪ್ಪ.ಯಲಬುರ್ಗ