ಹುಟ್ಟು ಹಬ್ಬ ಆಚರಣೆ

343

ಚಿಕ್ಕಬಳ್ಳಾಪುರ/ಚಿಂತಾಮಣಿ:-ಬಿಜೆಪಿ ಮುಖಂಡರಾದ ನಿವೃತ್ತ ಸಿ.ಬಿ.ಐ ಅಧಿಕಾರಿ ಅರುಣ್ ಬಾಬು ರವರ 49 ಹುಟ್ಟು ಹಬ್ಬದ ಪ್ರಯುಕ್ತ ಬಡವರಿಗೆ ಅಂಗವಿಕಲರಿಗೆ ಬಸ್ ಪಾಸ್ ,ಮಹಿಳೆಯರಿಗೆ ಸೀರೆ, ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ವಿತರಣೆ ಮಾಡಿದರು.