ಸ್ವಾಮೀಜಿರವರ ವಿಗ್ರಹ ಪ್ರತಿಷ್ಠಾಪನೆ

188

ಮಂಡ್ಯ/ಮಳವಳ್ಳಿ :  ಪಟ್ಟಣದ ರಾಮರೂಢ ಮಠದಲ್ಲಿ ವಿದ್ಯಾನಂದ ಸ್ವಾಮೀಜಿರವರ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಕಾಯ೯ಕ್ರಮ ವನ್ನು ಬಾಗಲಕೋಟೆ ಪರಮ ರಾಮರೂಡ ಸ್ವಾಮೀಜಿ ಉದ್ಘಾಟಿಸಿ, ಮಾತನಾಡಿದ ವಿದ್ಯಾನಂದ ಸ್ವಾಮಿಜೀ ಈ ಮಠದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಹಾಗೂ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದರು ಎಂದರು ಕಾಯ೯ಕ್ರಮ ದಲ್ಲಿ ಬಸವಾನಂದ ಸ್ವಾಮೀಜಿ. ಶಾಂತರೂಢ ಸ್ವಾಮೀಜಿ, ಅತ್ಮಾನಂದಸ್ವಾಮೀಜಿ.ಗಂಗಮ್ಮದೇವಿ . ಇದ್ದರು ಇದೇ ಸಂದಭ೯ದಲ್ಲಿ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಮಹದೇವ ರವರು ವಿದ್ಯಾನಂದ ಸ್ವಾಮಿರವರ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪರಮರಾಮಾರೂಢರವರ ಆರ್ಶೀವಾದ ಪಡೆದರು. ಬಿಜೆಪ ಹಿರಿಯ ಮುಖಂಡ ಹನುಮೇಗೌಡ, ನಂಜುಂಡಸ್ವಾಮಿ ಇದ್ದರು. .