ಉಚಿತ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.

459

ಚಿಕ್ಕಬಳ್ಳಾಪುರ/ಚಿಂತಾಮಣಿ:-ನಗರದ ನಗರಸಭೆ ಸಭಾಂಗಣದಲ್ಲಿ ಕೆ.ಎ.ಎಸ್. ಆಕಾಂಕ್ಷಿಗಳಿಗೆ ಪರೀಕ್ಷೆ ಬಗ್ಗೆ ಉಚಿತ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.ಚಿಂತಾಮಣಿ ನಗರಸಭೆ ಸಭಾಂಗಣ ಏರ್ಪಡಿಸಿದ್ದ ಕೆ.ಎ.ಎಸ್ ತರಬೇತಿ ಯಲ್ಲಿ ಸುಮಾರು 50 ಕೂ ಹೆಚ್ಚು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ತಾಲ್ಲೂಕು ಗಳಿಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗಳು ಸಹಾ ಭಾಗವಹಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರರ ಗಂಗಪ್ಪ, ಉಮೇನ್ಸ ಕಾಲೇಜ್ ನ ಉಪನ್ಯಾಸಕರು ಡಾ ರಘು, ಪಶುವೈದ್ಯ ಅಧಿಕಾರ ರಾಮಾನಂದ, ಇನ್ಸ್ಪೆಕ್ಟರ್ ಹನುಮಂತಪ್ಪ ರವರು ಭಾಗವಹಿಸಿದ್ದರು.