ಸಿಡಿಲು ಬಡಿದು ವ್ಯಕ್ತಿ ಸಾವು

238

ಬೀದರ್/ಬಸವಕಲ್ಯಾಣ: ತಾಲೂಕಿನ ಉರ್ಕಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಮತ್ತು ಒಂದು ಎತ್ತು ಸಾವಿನ ಘಟನೆ ಮಚಿಂದ್ರನಾಥ(೫೫) ಮೃತ ದುರ್ದೈವಿ ಹೊಲ ದಿಂದ ಮನೆಗೆ ಬರುವ ವೇಳೆ ದುರ್ಘಟನೆ ಸಿಡಿಲಿಗೆ ಈತನ ಒಂದು ಎತ್ತು ಸಾವುಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.