ನೆಚ್ಚಿನ ಅಧಿಕಾರಿಗೆ ಆತ್ಮೀಯ ಬೀಳ್ಕೊಡಿಗೆ

510

ಪಟ್ಟಣದ ಸಿ.ಪಿ.ಐ ಆನಂದ್ ರವರು ವರ್ಗಾವಣೆ ಆದ ಹಿನ್ನೆಲೆಯಲ್ಲಿ ಇಂದು ಪಟ್ಟಣದ ಪೋಲಿಸ್ ಠಾಣೆಯ ಅವರಣದಲ್ಲಿ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಿಲಾಗಿತ್ತು

ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಪತ್ರಕರ್ತರ ಸಂಘದ ಪದಾದಿಕಾರಿಗಳು ಹಾಗೂ ರಾಜಕೀಯ ಮುಖಂಡರು ಸಮಾರಂಭದಲ್ಲಿ ಬಾಗವಹಿಸಿ ದಕ್ಷ ಹಾಗೂ ಪ್ರಾಮಾಣಿಕ ಜನ ಸ್ನೇಹಿ ಪೋಲಿಸ್ ಆಧಿಕಾರಿ ಆನಂದ್ ರವರಿಗೆ ಶಭ ಹಾರೈಸಿದರು

ಈ ಸಮಾರಂಭದಲ್ಲಿ ಮದುಗಿರಿ ಡಿವೈಎಸ್ಪಿ ಕಲ್ಲೆಶಪ್ಪ ಹಾಗೂ ತಿರುಮಣಣೆ ಸಿ.ಪಿ.ಐ ಶ್ರೀಶೈಲಮೂರ್ತಿ ಹಾಗೂ ಠಾಣೆಯ ಸಿಬ್ಬಂದಿ ಹಾಜರಿದ್ದರು