ವಾಲಿಬಾಲ್ ಪಂದ್ಯಾವಳಿ ಆರಂಭ

465
ಕೋಲಾರ / ಬಂಗಾರಪೇಟೆ ; ಬಂಗಾರಪೇಟೆ ನಗರದಲ್ಲಿರುವ ಪಟ್ಟಾಭಿಷೇಕೋದ್ಯಾನ ವನದಲ್ಲಿ ಬುಧವಾರ ದಿಂದ ಭಾನುವಾರ ದವರೆಗೆ ಐದು ದಿನ ರಾಷ್ಟ್ರೀಯ, ‌ಅಂತರಾಷ್ಟ್ರೀಯ ಪುರುಷ ,ಮಹಿಳೆಯರ ಪಂದ್ಯಾವಳಿಗಳು ನಡೆಯಲಿದೆ.ಪಂದ್ಯಾವಳಿಗಳಿಗಾಗಿ ಎಲ್ಲಾ       ಸಿದ್ಧತೆಗಳು ಜೋರಾಗಿ ನಡೆಯಿತ್ತಿದೆ, ಆಟದ ಮೈದಾನ, ಪ್ರೇಕ್ಷಕರಿಗೆ ಆಸನ, ಹೈ ವೋಲ್ಟೇಜ್ ದ್ವೀಪಗಳನ್ನ ಅಳವಡಿಸಲಾಗಿದೆ, ಜಿಲ್ಲಾ ವಾಲಿಬಾಲ್ ಸಂಘದ ಅಧ್ಯಕ್ಷ ಪಲ್ಲವಿಮಣಿ ಉಸ್ತುವಾರಿಯಲ್ಲಿ ಸಿದ್ದತೆಗಳು ನಡೆಯುತ್ತಿದೆ.ಪಂದ್ಯಾವಳಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ.