ಸರಳ ವಿವಾಹಕ್ಕೆ,ಚೆಕ್ ವಿತರಣೆ

220

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ ಸರಳ ವಿವಾಹದ ಸರ್ಕಾರ  ದಿಂದ ಸಿಗುವ ಸಹಾಯದನದ ಚೆಕ್ ವಿತರಣೆ.ದಿನಾಂಕ 23 ರ ಗುರುವಾರ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾದಲಿ ಎಸ್. ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷರಾದ ಆಂಜಿನಪ್ಪ ಪುಟ್ಟುರವರ ಸಾರಥ್ಯದಲ್ಲಿ ನಡೆದ

ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸರಳ ವಿವಾಹದ 50000 ಸಾವಿರ ರೂಪಾಯಿಯ ಸಹಾಯ ದನದ ಚೆಕ್ ಗಳನು ಇಂದು ಚಿಕ್ಕಬಳಾಪುರ ಜಿಲ್ಲಾಡಳಿತ ಭವನದಲ್ಲಿ ವಿತರಣೆ ಮಾಡಲಾಯಿತು.