ರಾಷ್ಟ್ರೀಯ ಪರಿಸರ ದಿನಾಚರಣೆ

312

ಆನೇಕಲ್ : ರಾಷ್ಟ್ರೀಯ ಪರಿಸರ ದಿನವನ್ನು ಮುತ್ತಾನಲ್ಲೂರು ಗ್ರಾಮ ಪಂಚಾಯತಿ ಯಲ್ಲಿ ಆಚರಿಸಲಾಯಿತು.

ಆನೇಕಲ್ ತಾಲ್ಲೂಕಿನಲ್ಲಿ ಮಾದರಿ ಯಾದಂತಹ ಕೆಲಸ ಕಾರ್ಯಗಳು ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಜನಮನವನ್ನು ಗೆದ್ದಿರುವ ಪಿಡಿಒ ರಮೇಶ್ ನೇತೃತ್ದದಲ್ಲಿ ಹಾಗೂ ಸದಸ್ಯರು ಹಾಗು ಪಂಚಾಯತಿ ಬಳಗದ ವತಿಯಿಂದ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು