ಆರ್ಗ್ಯಾನಿಕ್ ಕಂಪನಿಯಲ್ಲಿ ಸ್ಪೋಟ..!

276

ಬೀದರ್/ಹುಮನಾಬಾದ್ : ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಆರ್ಗ್ಯಾನಿಕ್ ಕಂಪನಿಯಲ್ಲಿ ಸ್ಪೋಟ ಸಂಭವಿಸಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಸ್ಪೋಟದ ತಿವ್ರತೆಯಿಂದ ಪಟ್ಟಣದ ಜನತೆಗೆ ಆತಂಕ ಮೂಡಿಸಿತ್ತು. ಪಟ್ಟಣದ ಎರೆಡು ಕಿ.ಮೀ ದೂರದಲ್ಲಿನ ಕೈಗಾರಿಕ ಪ್ರದೇಶದಲ್ಲಿನ ಎಸ್ ಕೆ ಕಂಪನಿ.

ಕಂಪನಿಯಲ್ಲಿ ಸುಮಾರು 6 ಜನರಿದ್ದು, ನಾಲ್ಕ ಜನರ ಸಂಪರ್ಕಸಾದ್ಯವಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿನಂದಿಸುವ ಸಂದರ್ಭದಲ್ಲಿ ಒಂದು ಮೃತ ದೇಹ ಪತ್ತೆಯಾಗಿದೆ.

ಇನ್ನು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದು ಇನ್ನು ವ್ಯಕ್ತಿಗಳ ಮೃತ ದೆಹಗಳು ಇರಭುದೆಂದು ಊಹಿಸಲಾಗುತ್ತಿದೆ.