ಇನ್ಸಪೆಕ್ಟರ್ ವಿರುದ್ಧ ಪ್ರತಿಭಟನೆ.

161

ಬೆಂಗಳೂರು/ಮಹದೇವಪುರ:- ಕಾಡುಗುಡಿ ಇನ್ಸಪೆಕ್ಟರ್ ವಿರುದ್ಧ ಬೃಹತ್ ಪ್ರತಿಭಟನೆ. ಕಾಡುಗುಡಿ ಇನ್ಸಪೆಕ್ಟರ್ ಹೆಚ್.ಎನ್. ಚಂದ್ರಪ್ಪ ವಿರುದ್ಧ ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಿ ವೈಟ್ ಪೀಲ್ಡ್ ವಿಭಾಗದ ಡಿಸಿಪಿ ಕಚೇರಿಗೆ ಮುತ್ತಿಗೆ. ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ. ಚಂದ್ರಪ್ಪ ದುರ್ವರ್ತನೆ ಖಂಡಿಸಿ ಪ್ರತಿಭಟನೆ. ಇನ್ಸಪೆಕ್ಟರ್ ಚಂದ್ರಪ್ಪ ನನ್ನ ಈಕುಡಳೆ ವಜಾಗೊಳಿಸುವಂತೆ ಆಗ್ರಹ.