ಡಿ.ಕೆ.ರವಿ ರವರ ಜನ್ಮದಿನೋತ್ಸವ ಆಚರಣೆ.

399

ಚಿಕ್ಕಬಳ್ಳಾಪುರ/ಚಿಂತಾಮಣಿ :- ತಾಲ್ಲೂಕಿನ ಹಾದಿಗೆರೆ ಮತ್ತು ಮೂಡ ಚಿಂತಲಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.ಕೆ.ರವಿ (ಐ.ಎ.ಎಸ್) ರವರ ಜನ್ಮದಿನೋತ್ಸವ ಅಂಗವಾಗಿ, ಸ್ನೇಹಿತ ಬಳಗ ಯುವಕರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಸಿಂಹ ಸೇನೆ)ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗಿಡಗಳನ್ನು ನೆಟ್ಟು ವ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ (ಸಿಂಹ ಸೇನೆ) ರಾಜ್ಯ ಅಧ್ಯಕ್ಷರಾದ ಜಯದೇವ ಪ್ರಸನ್ನ ಮತ್ತು ಪ್ರಧಾದಿಕರಿಗಳು ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಪ್ರಸನ್ನ ,ಜಿಲ್ಲಾ ಸಂಚಾಲಕರಾದ ಕಿರಣ್ ,ಜಿಲ್ಲಾ ಉಪಾಧ್ಯಕ್ಷರಾದ ಜನಾರ್ದನ ಸ್ವಾಮಿ, ತಾ ಗೌರಧ್ಯಕ್ಷರಾದ ವೆಂಕಟರಾಜು ,ತಾ ಅಧ್ಯಕ್ಷರಾದ ಕೃಷ್ಣೂಜೀ ರಾವ್ ,ತಾ ಉಪಾಧ್ಯಕ್ಷರಾದ ಕಾರ್ತಿಕ್, ತಾ ಸಂಚಾಲಕರಾದ ಎಜಾಜ್ ,ನಗರ ಅಧ್ಯಕ್ಷರಾದ ಅಸೀಫ್ , ನಗರ ಗೌರ ಅಧ್ಯಕ್ಷರ ಆಗ್ರಾಹರ ಬೀರಪ್ಪ , ಎಸ್ ಎಸ್ ಅಫ್ಪು ,ಹಾದಿಗೆರೆ
ಸಂತೋಷ ,ಮುನೇಂದ್ರ ,ಮಂಜು ,ಮತ್ತು ಶಾಲೆ ಯ ಶಿಕ್ಷಕರು ಮುಂತಾದವರು ಉಪಸ್ಥಿತಿಯ ಇದ್ದರು.