ಬೀಜದ ಚೆಂಡನ್ನು ಮಾಡುವ ಅಭಿಯಾನ.

362

ಚಿಕ್ಕಬಳ್ಳಾಪುರ/ ಚಿಂತಾಮಣಿ :ನಗರದ ಬ್ರಾಹ್ಮಣರ ಬೀದಿ ಶಂಕರ ಮಠದ ಪ್ರಾಣಗಂಣದಲ್ಲಿ ವಾಸವಿ ಯುವಜನ ಸಂಘದಿಂದ ಚಿಂತಾಮಣಿ ಹಾಗೂ ಉತಿಶ್ಟಾ ಭಾರತ ಆರು ಸಾವಿರ ಬೀಜದ ಚೆಂಡು ಅಭಿಯಾನ ಹಮ್ಮಿಕೊಂಡಿದರು.

ಇದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೀಜದ ಚೆಂಡನ್ನು ಮಾಡುವ ಅಭಿಯಾನ ಹಮ್ಮಿಕೊಂಡಿದು ಮುಂದಿನ ಗಳಲ್ಲಿ ಈ ಬೀಜದ ಚೆಂಡನ್ನು ಉಪ್ಪಾರ ಪೇಟೆಯ ಆಂಜನೇಯ ಸ್ವಾಮಿ ಬೆಟ್ಟಕ್ಕೆ ಹಾಗೂ ಚಿಂತಾಮಣಿ ವರದಾದ್ರಿ ಬೀಜದ ಚೆಂಡನ್ನು ಮುಂದಿನ ದಿನಗಳಲ್ಲಿ ಸಿಂಪಡಿಸಲಾಗುತ್ತದೆ ಎಂದು ಅಧ್ಯಕ್ಷರಾದ ಕಿರಣ ಎಂ.ಎನ್ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಭಾರ್ಗವ ಕೆ.ಎಸ್,ನಿರ್ದೇಶಕರು ಸುರೇಶ್ ,ಮಣಿ ಕಂಠ ,ಭದ್ರ ,ಪ್ರತಿಕ್ ,ವರುಣ್, ಮಹೇಶ್ ,ರಾಜೇಶ್.ಧನಲಕ್ಷ್ಮಿ ,ಸೌಮ್ಯ ಕಿರಣ ,ಸಂಧ್ಯಾ ರಮೇಶ್ ,ಉಮಾಮೂರ್ತಿ ,ಮಂಜುಳಾ ,ಮುಂತಾದವರು ಉಪಸ್ಥಿತಿ ಇದ್ದರೂ.