ವೈ.ಎನ್.ಹೋಸಕೋಟೆ ನಕಲಿ ನೋಟ್ ದಂದೆ..!

3353

ತುಮಕೂರು/ಪಾವಗಡ: ತಾಲ್ಲೂಕಿನ ವೈ.ಎನ್..ಹೋಸಕೋಟೆ ಯ ನ್ಯೂ ಪ್ರಾವಿಜನ್ ಸ್ಟಾರ್ ನಲ್ಲಿ ಕೆ.ರಾಮಪುರ ಗ್ರಾಮದ ನಾಗೇಶ 60 ರೂಪಾಯಿಗೆ ಬೀಗ ತೆಗೆದುಕೊಂಡಿದ್ದು ಎರಡು ಸಾವಿರ ರೂಪಾಯಿ ನೀಡಿರುತ್ತಾರೆ ನ್ಯೂ ಪ್ರಾವಿಜನ್ ಸ್ಟೂರ್ ದಾದಾಪೀರ್ ಪಕ್ಕದ ಬಟ್ಟೆ ಅಂಗಡಿಯ ಸಲೀಮ್ ಬಳಿ ಚಿಲ್ಲರೆ ತಂದು ನಾಗೇಶಗೆ ನೀಡಿರುತ್ತಾನೆ ನಂತರ ಜೆ.ಅಚ್ಚಮ್ಮನಹಳ್ಳಿ ಗೇಟ್ ಸಮೀಪ ಟ್ಯಾಂಕರ್ ಗೆ 1800 ರೂಪಾಯಿ ಡೀಸಲ್ ಹಾಕಿಸಿ ಹಣ ನೀಡಿದಾಗ ಎರಡು ಕಲರ್ ಜೆರಾಕ್ಸ್ ನೂರು ರೂಪಾಯಿ ನಕಲಿ ನೋಟು ಎಂದು ತಿಳಿದು ಬಂದಿದೆ ನಂತರ ಅದೇ ಅಂಗಡಿಗೆ ತೇರಳಿ ಕೇಳಿದಾಗ ನೀವು ನಮ್ಮ ಅಂಗಡಿಗೇ ಬರಲಿಲ್ಲ ಎಂದು ಹೇಳಿ ದಾದಾಪೀರ್ ಅಂಗಡಿಯಿಂದ ನಾಪತ್ತೆಯಾಗುತ್ತಾನೆ ಪಕ್ಕದ ಅಂಗಡಿಯ ಸಲೀಮ್ ನನ್ನ ಜೋತೆಗಿದ್ದ ಕೃಷ್ಣ ಮತ್ತು ಹನುಮಪ್ಪ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಮಾಡಿ ಪೋಲಿಸ್ ಅಲ್ಲ ನೀನು ಏಲ್ಲಿ ಬೇಕಾದರೂ ಹೋಗಿ ನೀನೂ ಏನು ಬೇಕಾದರೂ ಮಾಡಿಕೋ ಎಂದಿರುತ್ತಾನೆ.