ದಿಢೀರ್ ಪ್ರತಿಭಟನೆ.

477

ಯಾದಗಿರಿ:ಇಂದು ಯಾದಗಿರಿ ನಗರದ ತೊಗರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ತನಿಖೆಗೆ ಆಗ್ರಹಿಸಿ
ಯಾದಗಿರಿ-ಹೈದರಾಬಾದ್ ರಾಜ್ಯ ಹೆದ್ದಾರಿ ತಡೆದು ದಿಢೀರ್ ಪ್ರತಿಭಟನೆ ಮಾಡಲಾಯಿತು.