ಅಧ್ಯಕ್ಷರ ಮತ್ತು ಸದಸ್ಯರ ಮಾತಿನ ಚಕಮಕಿ

297

ಬೆಂಗಳೂರು/ಮಹದೇವಪುರ:- ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ.

ಜಿಲ್ಲಾ ಮಟ್ಟದ ಅಧಿಕಾರಿಗಳೆದುರೇ ಏಕವಚನದಲ್ಲಿ ಕೂಗಾಡಿದ ಅಧ್ಯಕ್ಷರು ಸದಸ್ಯರು.

21 ರಂದು ಆಗಬೇಕಿರುವ ಜಿಲ್ಲಾ ಪಂಚಾಯಿತಿ ಆಕ್ಷನ್ ಪ್ಲಾನ್ ಬಗ್ಗೆ ಪೂರ್ವ ಭಾವಿ ಸಭೆಯಲ್ಲಿ ಗದ್ದಲ.

ಪೂರ್ವ ತಾಲ್ಲೂಕು ವ್ಯಾಪ್ತಿಯ ಆವಲಹಳ್ಳಿ ಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆ.

ಅಧ್ಯಕ್ಷ ಮುನಿರಾಜು ಮತ್ತು ಸದಸ್ಯ ಕೆಂಪರಾಜ್ ಮಧ್ಯೆ ಏಕವಚನದಲ್ಲಿ ಆರೋಪ ಪ್ರತ್ಯಾರೋಪ.