ಎಡವಟ್ಟುಗಳ ಮೇಲೆ ಎಡವಟ್ಟು

282

ಬಳ್ಳಾರಿ-: ವಿಎಸ್ಕೆವಿವಿಯಿಂದ ಎಡವಟ್ಟುಗಳ ಮೇಲೆ ಎಡವಟ್ಟು- ಎರಡು ಪರೀಕ್ಷೆಗಳು ಒಂದೇ ದಿನ ನಡೆಸುವಂತೆ ಆದೇಶ- ಬಿ.ಎಡ್.ನ ಮೂರನೇ ಸೇಮಿಸ್ಟರ್ ನ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಒಂದೇ ದಿನ ಎರಡು ಪರೀಕ್ಷೆ ಬರೆಯುವಂತೆ ಆದೇಶ ಹೊರಡಿಸಿದ ವಿಎಸ್ಕೆ ವಿವಿ ಆಡಳಿತ ಮಂಡಳಿ- ನಾಳೆ ಒಂದೇ ದಿನಕ್ಕೆ ಎರಡು ಪರೀಕ್ಷೆ ಬರೆಯುವಂತೆ ಆದೇಶ- ಬೆಳಗ್ಗೆ ೧೦ ಗಂಟೆಯಿಂದ ೧೨ ಗಂಟೆಯವರೆಗೆ ಕನ್ನಡ ಪರೀಕ್ಷೆ- ಮದ್ಯಾನ್ಹ ೨ ಗಂಟೆಯಿಂದ ನಾಲ್ಕು ಗಂಟೆಯವರೆಗೆ ಇತಿಹಾಸ ಪರೀಕ್ಷೆ ಬರೆಯುವಂತೆ ವೇಳಾಪಟ್ಟಿ ಬಿಡುಗಡೆ ಮಾಡಿದ ವಿವಿ- ಒಂದು ಪತ್ರಿಕೆಗೆ ೪೦ ಅಂಕಗಳು ಮತ್ತು ೨ ತಾಸು ಸಮಯ ನಿಗದಿಪಡಿಸಿದ ವಿವಿ- ಎಲ್ಲ ವಿವಿಗಳಲ್ಲಿ ಥೇರಿ ಪರೀಕ್ಷೆಗಳು ದಿನಕ್ಕೊಂದು ಬರೆಯಲು ಅವಕಾಶ- ಹೊಸ, ಹೊಸ ವಿವಾದಗಳನ್ನು ಮೈ ಮೇಲೆ ಹಾಕಿಕೊಳ್ಳುತ್ತಿರುವ ವಿವಿ- ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಬಿ.ಎಡ್.ವಿದ್ಯಾರ್ಥಿಗಳಿಗೆ ಸಂಕಟ- ಬಳ್ಳಾರಿ, ಹೊಸಪೇಟೆ, ಹೂವಿನಹಡಗಲಿ, ಕೊಪ್ಪಳ , ಗಂಗಾವತಿ ಪರೀಕ್ಚಾ ಕೇಂದ್ರದಲ್ಲಿ ನಾಳೆ ನಡೆಯಲಿರುವ ಪರೀಕ್ಷೆ- ವಿವಿಯ ಆಡಳಿತದ ವಿರುದ್ಧ ವಿದ್ಯಾರ್ಥಿ ಮತ್ತು ಪೊಷಕರ ಆಕ್ರೋಶ.