ರಸ್ತೆ ಡಿವೈಡರ್ ಗೆ ಡಿಕ್ಕಿ ,ಬೈಕ್ ಸವಾರ ಸಾವು.

400

ಬಳ್ಳಾರಿ:ಟಿವಿಎಸ್ ಎಕ್ಸೆಲ್ ಬೈಕ್ ನಿಂದ ಬಿದ್ದು ಸಾವು
ಇನ್ ಫ್ಯಾಂಟ್ರಿ ರಸ್ತೆ ವಾಸವಿ ಸ್ಕೂಲ್ ಬಳಿ ನಡೆದ ಘಟನೆ.ಮೃತನ ಹೆಸರು ಬಾಷಾ(35) ಕೌಲ್ ಬಜಾರಿನ ಫಸ್ಟ್ ಗೇಟ್ ಪ್ರದೇಶದ ನಿವಾಸ.ತಲೆಗೆ ಏಟು ಬಿದ್ದು ಸಾವು.ರಸ್ತೆಯುದ್ದಕ್ಕೂ ಹರಿದ ರಕ್ತ,ಸಂಚಾರಿ ಪೊಲೀಸ್ ಎಎಸ್ಐ ಸುವಾರ್ತಾ ಮತ್ತು ಸಿಬ್ಬಂದಿ ಭೇಟಿ,ಪರಿಶೀಲನೆ ಬಳಿಕ ವಿಮ್ಸ್ ಆಸ್ಪತ್ರೆಗೆ ಶವ ರವಾನೆ.ಪೋಲಿಸ್ ಠಾಣೆಯಲ್ಲಿ ಪ್ರಕಾಣ ದಾಖಲು.