ಎಟಿಎಂ ಪಿನ್ ನಂಬರ್ ಪಡೆದು ವಂಚನೆ

362

ಬಳ್ಳಾರಿ- / ಸಿರುಗುಪ್ಪ : ರೈತನ ಎಟಿಎಂ ಪಿನ್ ನಂಬರ್ ಪಡೆದು ವಂಚನೆ- ಖಾತೆಯ ವಿವರ, ಎಟಿಎಂ ಪೀನ್ , ಸಿವಿಸಿ ಪಿನ್ ನಯವಾಗಿ ಪಡೆದು ೫೦ ಸಾವಿರ ವಂಚನೆ- ಕರೆ ಮಾಡಿದ ೧೬ ನಿಮಿಷದಲ್ಲಿ ೫೦ ಸಾವಿರ ಮೌಲ್ಯದ ವಸ್ತುಗಳು ಆನ್‌ಲೈನ್ ನಲ್ಲಿ ಖರೀದಿ ಮಾಡಿದ ವಂಚಕರು- ೨೦೧೭ ಜೂನ್ ೭ ರಂದು ಕರೆ ಮಾಡಿದ್ದ ವಂಚಕರು- ಕೇಂದ್ರೀಯ ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿದ್ದರು- ಶಂಭುಲಿಂಗನಗೌಡ ಎಂಬ ರೈತನ ಖಾತೆಯಿಂದ ಆನ್ಲೈನ್ ಖರೀದಿ- ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ರೈತ- ಬ್ಯಾಂಕ್ ಗೆ ಹೋದಾಗ ಮಾಹಿತಿ ಬಹಿರಂಗ.