ದಲಿತರ ಬಗ್ಗೆ ಅವಹೇಳಿಕೆ..

373

ತುಮಕೊರು/ಕೊರಟಗೆರೆ:ವಾಟ್ಸಪ್ ಗ್ರೂಪ್ ಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮತ್ತು ದಲಿತರ ಬಗ್ಗೆ ಅವಹೇಳಿಕೆ ನೀಡಿ ಅಪಮಾನ ಮಾಡಿದವರ ಮೇಲೆ SC ST ಸೆಲ್ ನಲ್ಲಿ ದೂರುದಾಖಲು “ದಲಿತರ ಮನೆಯಲ್ಲಿ ಊಟ”- ಇದು ಕೂಡ ಒಂತರ ಅಸ್ಪುಷ್ಯತೆ ಆಚರಣೆ.ನಾವು ದಲಿತರಿಗಿಂತಲೂ ಶ್ರೇಷ್ಠ ಎಂದು ತೋರಿಸಿಕೊಳ್ಳುವ ಅಹಂ.ಇವರು ಊಟ ಮಾಡಿದರೆ ದಲಿತರಿಗೇನು ಪುಣ್ಯ ಬರುವುದಿಲ್ಲ.
ಅವರ ಸಮಸ್ಯೆಗಳಿಗೆ ಯಾವ ಪರಿಹಾರವೂ ಸಿಗುವುದಿಲ್ಲ.

“ಇವರಿಗೆ ನಿಜವಾಗಲೂ ದಲಿತರ ಬಗ್ಗೆ ಸಮಾನತೆ ಮನೋಭಾವವಿದ್ದರೆ, ಒಂದಷ್ಟು ದಲಿತರನ್ನು ಅವರ ಮನೆಗೆ ಕರೆದು ಊಟ ಹಾಕಲಿ, ನಂತರ ದಲಿತರು ಊಟ ಮಾಡಿದ ತಟ್ಟೆಯನ್ನು ಬೀಸಾಕದೆ, ಅದೇ ತಟ್ಟೆಯನ್ನು ತೊಳೆದು ಇವರೂ ಊಟ ಮಾಡಲಿ.

ಗೋ-ಮೂತ್ರ ಹಾಕಿ, ಯಾಗ-ಯಜ್ಜ್ಞಾ, ಪೂಜೆ ಮಾಡಿ ಮನೆಯನ್ನು ಸ್ವಚ್ಛ ಮಾಡಿಸದಿರಲಿ..
ಇವರ ಹೆಣ್ಣು ಮಕ್ಕಳನ್ನು ದಲಿತ ಗಂಡು ಮಕ್ಕಳಿಗೆ ಕೊಟ್ಟು ಮಾಡುವೆ ಮಾಡಲಿ.ದಲಿತರ ಹೆಣ್ಣು ಮಕ್ಕಳನ್ನು ಅವರ ಗಂಡು ಮಕ್ಕಳಿಗೆ ಕೊಟ್ಟು ಮಾದುವೆ ಮಾಡಲಿ…. ”

ಇದನ್ನು ಇವರು ಓದಿದರೆ ಇವರಿಗೆ ಸರ್ರನೆ ಸಿಟ್ಟು ಬರುತ್ತೆ! ಅಂದರೆ, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮಾನವೀಯತೆ ಗುಣ ಇವರಿಗೆ ಇನ್ನೂ ಬಂದಿಲ್ಲ.. ಬರುವುದೂ ಇಲ್ಲ.. ಮತ್ಯಾಕೆ ಈ ಡೋಂಗಿತನ ?! ಇದು ಎಲ್ಲಾ ಪಕ್ಷದವರಿಗೂ ಅನ್ವಯಿಸುತ್ತೆ. ಇವರ ಈ ನಾಟಕವನ್ನು ನಂಬಿ, ದಲಿತರು ಇಂತವರಿಗೆ ಹಾಕಿದರೆ.