ಸ್ವಚ್ಚತೆಗಾಗಿ ನೂತನ ಟ್ರಾಕ್ಟರ್..

262

ಕೋಲಾರ/ಶ್ರೀನಿವಾಸಪುರ : ಪುರಸಭೆಯಿಂದ ಪಟ್ಟಣ ಸ್ವಚ್ಚತೆಗಾಗಿ ನೂತನ ಟ್ರಾಕ್ಟರ್ ಟ್ರಾಲಿಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅರುಣಾ ಜಗಧೀಶ್, ಮುಖ್ಯಾಧಿಕಾರಿ ವಿ.ಶ್ರೀಧರ್ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.