ಪ್ರಾಂಶುಪಾಲರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು.

403

ಬಳ್ಳಾರಿ:ಪ್ರಾಂಶುಪಾಲರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು. ಲೈಂಗಿಕ ‌ಕಿರುಕಳ ಆರೋಪ ಸೇರಿದಂತೆ ‌ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ಹಿನ್ನಲೆ. ಪ್ರಾಂಶುಪಾಲರ ಪ್ರಕಾಶ್ ಚೌಧರಿ ವಿರುದ್ಧ ಆಕ್ರೋಶ… ಸರ್ಕಾರಿ ಪಿಯು ಕಾಲೇಜ್ ಮೋಕಾ ಗ್ರಾಮದಲ್ಲಿ ಪ್ರತಿಭಟನೆ.
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮ.ಪ್ರಾಂಶುಪಾಲರನ್ನ ಬೇರೆಡೆ ವರ್ಗಾಯಿಸುವಂತೆ ವಿದ್ಯಾರ್ಥಿಗಳ ಪಟ್ಟು.ಪ್ರಾಂಶುಪಾಲರ ಕಿರುಕುಳದಿಂದ ಖಾಸಗಿ ಕಾಲೇಜುಗಳಿಗೆ ತೆರಳುತ್ತಿರುವ ವಿದ್ಯಾರ್ಥಿನಿಯರು.ಸ್ಥಳಕ್ಕೆ ಡಿಡಿಪಿಯು ತಿಮ್ಮರಾಯಪ್ಪ ಭೇಟಿ ಮಾತುಕತೆ.ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು, ಗ್ರಾಮದ ಮುಖಂಡರು ಭಾಗಿ.