ಶಾಂತಿ ಸಭೆ…

357

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ ಪೊಲೀಸ್ ಠಾಣೆಯಲ್ಲಿ ರಂಜಾನ್ ಶಾಂತಿ ಸಭೆ ನಡೆಯಿತು.

ಚಿಂತಾಮಣಿ ನಗರದಲ್ಲಿ ಇರುವ ಜಾಮಿಯಾ ಮಸೀದಿ ಮತ್ತು ನಗರದ ಮಸೀದಿಯಿಂದ ಮುಸ್ಲಿಂ ಬಂದವರು ಶಾಂತಿ ಸಭೆಗೆ ಹಾಜರಾಗಿದ್ದರು.

ಮುಸ್ಲಿಂ ಬಂದವರು ಗುರುವಾರ ಷಬ್-ಎ-ಕಾದ್ರ ಮತ್ತು ಸೋಮವಾರ ನಡೆಯುವ ರಂಜಾನ್ ಹಬ್ಬ ಆಚರಣೆಗೆ ಪೊಲೀಸರ ಸಹಕಾರ ಸಂಪೂರ್ಣ ಇರುತ್ತದೆ .ಮುಸ್ಲಿಂ ಬಂದವರು ಸಹಾ ಸಹಾಕರಿಸ ಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದೆ ನೋಡಿಕೊಳ್ಳಲುತ್ತೆವೆ ಎಂದು ಮಾನ್ಯ ಡಿವೈಸ್ ಪಿ ಕೃಷ್ಣಮೂರ್ತಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ, ಸಬ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ, ಮತ್ತು ಜಮೀಯಾ ಮಸೀದಿ ಕಾರ್ಯದರ್ಶಿ ಇನಾಯತ್ ಉಲ್ಲಾ ಶರೀಫ್ ,ಲಾಹೇರ್ ಅನ್ವರ್ ,ಫ್ರೆಂಡ್ಸ್ ಇಲಿಯಾಜ್ ,ಸಾಧೀಕ್, ಮಾಲಿಕ್, ವಸೀಂ ,ಮುನೀರ್ ಮುಂತಾದವರು ಭಾಗವಹಿಸಿದರು.