ಯುವ ರೈತ ನೇಣಿಗೆ ಶರಣು..

199

ಮಂಡ್ಯ/: ಮಳವಳ್ಳಿ : ಸಾಲಭಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣಾದ ಮಳವಳ್ಳಿ ತಾಲ್ಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಂಜುಂಡೇಗೌಡ ಪುತ್ರ ಸಾಗರ್ (22) ನೇಣಿಗೆ ಶರಣಾದ ಯುವರೈತ ಮೃತನ ತಂದೆ ನಂಜುಂಡೇಗೌಡ ಹೆಸರಿನಲ್ಲಿ ಎರಡೂವರೆ ಎಕರೆ ಜಮೀನು ವಿದ್ದು. ಸರ್ವೆನಂ 27, _59, 56 ರಲ್ಲಿ ತನ್ನ ಜಮೀನುವಿದ್ದು, ತಂದೆ ಹೆಸರಿನಲ್ಲಿ 1.20 ಲಕ್ಷ ರೂ ವಡವೆ ಅಡವಿಟ್ಟು 1.20 ಲಕ್ಷ ಮತ್ತು 50 ಸಾವಿರ ರೂ ಜೊತೆ ಕೈ ಸಾಲ ಸೇರಿದಂತೆ 6 ಲಕ್ಷ ರೂ ಸಾಲ ಮಾಡಿದ್ದು, ಜಮೀನಲ್ಲಿ 5 ಬೋರ್ ವೇಲ್ ಕೊರೆಸಿ ವಿಫಲ ನಾಗಿದ್ದು ತನ್ನ ಜಮೀನಿನಲ್ಲಿ ಹಿಪ್ಪಳೇನೇರಳೆ ಸೊಪ್ಪು ಬೆಳೆದಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆ ತನ್ನ ಜಮೀನಲ್ಲಿರುವ ಬಾಗೆ ಮರಕ್ಕೆ ನೇಣು ಬೀಗಿದು ಆತ್ಮಹತ್ಯೆ. ಮಾಡಿಕೊಂಡಿದ್ದಾನೆ ಈ ಸಂಬಂದ ಕಿರುಗಾವಲು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ..