ವ್ಯವಸ್ಥೆ ಸರಿಪಡಿಸಿ,ಅವಸ್ಥೆ ತಪ್ಪಿಸಿ

342

ಬಳ್ಳಾರಿ :ಜಿಲ್ಲೆಯ ಕೊಟ್ಟುರು.ಬಸ್ ಸಂಚರಿಸುವ ಮಾರ್ಗ‌‌‌: ಹಾರಕಬಾವಿ,ಸೂಲದಹಳ್ಳಿ ,ಗುಣಸಾಗರ,ಗಂಗಮ್ಮನಹಳ್ಳಿ ಮತ್ತು ಚಿರಿಬಿ ಈ ಮೂಲಕ ಕೊಟ್ಟೂರು ತಲುಪುವ ಬಸ್ ಇದಾಗಿದ್ದು ಇಲ್ಲಿನ ಪ್ರತಿ ಒಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಬಸ್ಸಿಗೆ ದಿನಾಲು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ ಇವರ ತಂದೆ ತಾಯಿ ಪೋಷಕರು ಆತಂಕದಲ್ಲಿಯೆ ದಿನ ಕಳೆಯುತ್ತಾರೆ ಇದಕ್ಕೆ ಮೂಲ ಕಾರಣ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಗಳು ಇಲ್ಲದೆ ಇರುವುದು
ಇದರ ಬಗ್ಗೆ ಯಾವ ಒಬ್ಬ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಇಲ್ಲಿ ಯಾವ ಸಮಯದಲ್ಲಿ ಬೇಕಾದರೂ ಅಪಾಯ ಸಂಭವಿಸಬಹುದು ಅದ್ದರಿಂದ ಇದರ ಬಗ್ಗೆ ಇಲ್ಲಿನ ವಿದ್ಯಾರ್ಥಿಗಳು ಮುಂಜಾಗ್ರತೆ ವಹಿಸಿ ಇದನ್ನ ಇಲ್ಲಿನ ಕೆ ಎಸ್ ಅರ್ ಟಿ ಸಿ ಅಧಿಕಾರಿಗಳು ಗಮನ ಅರಸಲು ಜನರ ಆಗ್ರಹವಾಗಿದೆ