ಬೇಡಿಕೆ ಕುಸಿತ, ಆರ್ಟಿಪಿಎಸ್ ಒಂದು ಘಟಕ ಸ್ಥಗಿತ

306

ರಾಯಚೂರು.ಬೇಡಿಕೆ ಕುಸಿತವಾಗಿದ್ದರಿಂದ ಧಾಖ್ಯೋತ್ಪನ್ನ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡವನ್ನು ಕಡಿಮೆ ಮಾಡಲು ಕರ್ನಾಟಕ ವಿದ್ಯುತ್ ನಿಗಮ ಅರ್.ಟಿಪಿಎಸ್ ಮತ್ತೊಂದು ಘಟಕ ಸ್ಥಗಿತಗೊಳಿಸಿದೆ.

೨೧೦ ಮೆ.ವ್ಯಾ.ವಿದ್ಯುತ್ ಉತ್ಪತ ೬ ನೇ ಘಟಕವನ್ನು ಸ್ಥಗಿತಗೊಳಿಸಲಾಗಿದೆ.೩ನೇ ಘಟಕ ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಿದೆ.೩೫೦ ಮೆ.ವ್ಯಾ.ಸಾಮರ್ಥ್ಯದ ೮ ನೇ ಘಟಕ ಬೇಡಿಕೆ ಕುಸುತವಾಗಿದ್ದರಿಂದ ಮತ್ತೊಂದು ಘಟಕ ಸ್ಥಗಿತಗೊಳಿಸಲಾಗಿದೆ.

ವೈಟಿಪಿಎಸ್ ಮೊದಲ ಘಟಕ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಾಗಿದ್ದು ೪೦೦ ಮೆ.ವ್ಯಾ.ವಿದ್ಯುತ್ ಉತ್ಪಾದನೆ ದಾಳಲಿಸಿದೆ.