ರೈತ ವಿರೋಧಿ ಪಕ್ಷದ ವಿರುದ್ದ ಪ್ರತಿಭಟನೆ..

325

ತುಮಕೂರು :ನಗರದ ಟೌನ್ ಹಾಲ್ ಬಳಿ ಇರುವ ರೈಲ್ವೆ ನಿಲ್ದಾಣದ ಎದುರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅದ್ಯಕ್ಷ ರಾಮಕೃಷ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ರೈತ ವಿರೋಧಿ ಬಿಜೆಪಿ ವಿರದ್ದ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಮುಖಂಡರು.
ರಾಜ್ಯ ಸರ್ಕಾರ ಸಹಕಾರ ಬ್ಯಾಂಕುಗಳಲ್ಲಿ ಮಾಡಿದ್ದ ರೈತರ ಸಾಲ ಮನ್ನಾ ಮಾಡಿದೆ ಕೇಂದ್ರ ಸಕಾ೯ರ ಕೂಡ ರೈತರ ಸಾಲ ಮನ್ನಾ ಮಡುವಂತೆ ಒತ್ತಾಯಿಸಿದರು.
ಮಧ್ಯಪ್ರದೇಶ ದಲ್ಲಿನ ರೈತರನ್ನು ಗುಂಡಿಕ್ಕಿ ಸಾಯಿಸಿರುವ ರೈತ ವಿರೋಧಿ ಬಿಜೆಪಿ ದುರಾಡಳಿತವನ್ನು ಖಂಡಿಸಿದರು.
ಪ್ರತಿಭಟನಾಕಾರರು ರೈಲ್ವೆ ನಿಲ್ದಾಣ ದ ಒಳಗಡೆ ಹೋಗಲು ಪ್ರಯತ್ನ ಮಾಡಿದರು ಪೋಲಿಸರು ಒಳಗಡೆ ಬಿಡದೆ ತಡೆದು ಮನವೊಸಿದ ನಂತರ ವಾಪಸಾದರು