ನೇಕಾರರ ಸಾಲ ಮನ್ನಾ ಮಾಡುವಂತೆ ಒತ್ತಾಯ..

265

ಬಳ್ಳಾರಿ:ನೇಕಾರರ ಎಲ್ಲ ತರಹದ ಸಾಲ ಮನ್ನಾ ಮಾಡಲು ಒತ್ತಾಯ- ನೇಕಾರರ ಮೇಲೆ ರೂ.58 ಕೋಟಿ ಸಾಲ ಇದೆ- ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರ ಮಹಾಮಂಡಳಿ ನಿಯಮಿತ ಅಧ್ಯಕ್ಷ ವಿರೂಪಾಕ್ಷಪ್ಪ ಒತ್ತಾಯ- ವಸ್ತ್ರಭಾಗ್ಯ ಯೋಜನೆ, ಜೀವವಿಮಾ ಮತ್ತು ಆರೋಗ್ಯ ವಿಮೆ, ಎಲ್ಲ ಇಲಾಖೆಗಳಿಗೆ ಬೇಕಾದ ಎಲ್ಲ ರೀತಿಯ ಬಟ್ಟೆಗಳ‌ ಬೇಡಿಕೆ ಈಡೇರಿಸಲು ಒತ್ತಾಯ-ಎಲ್ಲಾ ಜಿಲ್ಲೆಗಳಲ್ಲಿ ನೇಕಾರರ ಭವನ ನಿರ್ಮಿಸುವಂತೆ ಆಗ್ರಹ- ಬಳ್ಳಾರಿಯಲ್ಲಿ ಪತ್ರಿಕಾಗೋಸ್ಟಿಯಲ್ಲಿ ಹೇಳಿಕೆ.