ಐಜಿಪಿ ಕಾರ್ ಗೆ ಲಾರಿ ಡಿಕ್ಕಿ..

436

ಬಳ್ಳಾರಿ:ನಿನ್ನೆ ರಾತ್ರಿ ತಾಲೂಕಿನ ಕುಡುತಿನಿ ಬಳಿಯ ‌ಬಿಟಿಪಿಎಸ್ ಬಳಿ ಘಟನೆ.ಬಳ್ಳಾರಿ ವಲಯದ ಐಜಿಪಿ ಮುರುಗನ್ ರವರ ಇನ್ನೋವಾ ಕಾರ್
ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್ ಲಾರಿ .. ಕಾರು ಮಾತ್ರ ಜಖಂಗೊಂಡಿದೆ.ಐಜಿಪಿ ಮುರುಗನ್ ಮತ್ತು ಚಾಲಕನಿಗೆ ಯಾವುದೇ ಗಾಯಗಳಿಲ್ಲ..