ಪತ್ರಕರ್ತರಿಗೆ ಅಡ್ಡಿ: ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ..

632

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಪತ್ರಕರ್ತರಿಗೆ ಅಡ್ಡಿ. ಪತ್ರಕರ್ತರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ.
ಮಧುಗಿರಿ ತಾಲೂಕಿನ ನಾನಾ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಗೆ ಆಗಮಿಸಿರುವ ಸಿಎಂ. ಕೊಡಿಗೇನಹಳ್ಳಿ ಹೆಲಿಪ್ಯಾಡ್ ಬಳಿ ಘಟನೆ. ಪಕ್ಷದ ಮುಖಂಡ ಶಾಮೀರ್ ಅಹಮದ್ ಮನೆಯಲ್ಲಿ ಸಿಎಂಗೆ ಔತಣ ಕೂಟ. ಮುನ್ನೂರು ಮೀಟರ್ ದೂರದಲ್ಲೆ ಪತ್ರಕರ್ತರನ್ನು ತಡೆದ ಪೊಲೀಸರು. ಕೊರಟಗೆರೆ ಸಿಪಿಐ ಮುನಿರಾಜುರಿಂದ ಪತ್ರಕರ್ತರಿಗೆ ಅಡ್ಡಿ. ಗೇಟ್ ನಲ್ಲೆ ತಡೆದು ಅವಮಾನಿಸಿದ ಪೊಲೀಸರು. ಎಸ್.ಪಿ ದಿವ್ಯಗೋಪಿನಾಥ್, ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದರೂ ಪತ್ರಕರ್ತರನ್ನು ಕಾರ್ಯಕ್ರಮ ಸ್ಥಳಕ್ಕೆ ಬಿಡದ ಪೊಲೀಸರು. ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸರ ವರ್ತನೆ ಖಂಡಿಸಿ ಪತ್ರಕರ್ತರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ.