ಹೊಂಡದಲ್ಲಿ ನೀರು ತರಲು ಹೋಗಿ ಬಾಲಕಿಯರು ಸಾವು.

467

ಬಳ್ಳಾರಿ:ಕುಡಿವ ನೀರಿನ ಅಭಾವ ಹಿನ್ನಲೆ- ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಇಬ್ಬರು ಬಾಲಕಿಯರು ನೀರು ಪಾಲು- ಬಳ್ಳಾರಿ ತಾಲೂಕು ಕೆ.ವೀರಾಪುರ ಗ್ರಾಮದಲ್ಲಿ ಘಟನೆ-ಕುಡಿಯುವ ನೀರು ಸಮಸ್ಯೆ ತಲೇದೋರಿರುವುದರಿಂದ ಅವಘಡ- ರಜೀಯಾ(೧೨) ವಾಣಿ (೧೪) ಮೃತರು ದುರ್ದೈವಿಗಳು- ಘಟನಾ ಸ್ಥಳಕ್ಕೆ ಪಿಡಿ ಹಳ್ಳಿ ಪೋಲಿಸರು ಭೇಟಿ, ಪರಿಶೀಲನೆ -ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.