ಬಾರ್ ಗಳ ಮುಂದೆ ನೂಕು ನುಗ್ಗಲು…

307

ಕೊಪ್ಪಳ:ಸುಪ್ರಿಂ ಕೊರ್ಟ ತಿರ್ಪು ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ೭೦ ಕ್ಕೂ ಹೆಚ್ಚು ಬಾರ್ ಗಳು ಬಂದ್.ಕಳೆದರಾತ್ರಿ ಪರದಾಡಿದ ಮದ್ಯಪ್ರೀಯರು.

ಕೊಪ್ಪಳ ಜಿಲ್ಲೆಯಲ್ಲಿ 1೩೯ ಬಾರ್ ಗಳಿದ್ದು ಹೆದ್ದಾರಿಗೆ ಹತ್ತಿರವಿರುವ ಬಾರ್ ರೆಸ್ಟೋರೆಂಟ್ ಗಳು ಬಂದ್ ಮಾಡಲಾದ ಹಿನ್ನೆಲೆ ಮದ್ಯಪ್ರೀಯರಿಗೆ ಸಂಕಟ.ಕೊಪ್ಪಳ ನಗರದ ಜವಾಹರ ರಸ್ತೆಯ ಎರಡು ಬಾರ್ ಗಳಲ್ಲಿ ಜನದಟ್ಟಣೆ.ಮದ್ಯಪ್ರೀಯರಿಂದ ನೂಕು ನುಗ್ಗಲು, ಸಾಲುಗಟ್ಟಿ ನಿಂತ ಮದ್ಯ ಪ್ರೀಯರು.

ಜನರ ನಿಯಂತ್ರಣ ಮಾಡಲಿಕ್ಕಾಗದೇ ಬಾರ್ ಮಾಲೀಕರು ಕಂಗಾಲು.ಬಾರ್ ಗಳ
ಬಂದೋಬಸ್ತಿಗೆ ನಿಂತ ಪೋಲಿಸರು..