ರಕ್ತದಾನ ಶಿಬಿರ.

273

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಕನಂಪಲ್ಲಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮತ್ತು ವೆಂಕಟ್ ಸಾಯಿ ಚಾರ್ಟ್ ಬಾಲ್ ಟ್ರಸ್ಟ್ ಮತ್ತು ಸ್ವಾತಿ ಮಂಜು ವತಿಯಿಂದ ಉಚಿತ ರಕ್ತದಾನ ಶಿಬಿರವನ್ನು ಹಮೀಕೋಳಲಾಗಿತ್ತು.

ಈ ಸಂದರ್ಭದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ನಿರ್ದೇಶಕರು ಅಶ್ವತ್ ನಾರಾಯಣ ಬಾಬು ಮತ್ತು ವೆಂಕಟ ಸಾಯಿ ಚಾರ್ಟ್ಬಲ್ ಟ್ರಸ್ಟ್ ವತಿಯಿಂದ ಸಿ.ಇ.ಒ ಬಾಲಚಂದ್ರ ನಾಯುಡು ಪಿ.ಸಿ.ಎನ್.ಮತ್ತು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಿಂದ ಮುಂತಾದವರು ಉಪಸ್ಥಿತಿಯಿದ್ದರು.