ಗಾಳಿ ಸುದ್ದಿಗೆ ಕಂಗಾಲದ ಮಹಿಳೆಯರು.

1408

ಬಳ್ಳಾರಿ-/ ಹೊಸಪೇಟೆ: ಮೌಢ್ಯತೆಯ ಗಾಳಿ ಸುದ್ದಿಗೆ ಕಿವಿಕೊಟ್ಟ ಜಿಲ್ಲೆಯ ಮಹಿಳೆಯರು- ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಸಿರುಗುಪ್ಪ, ಸಂಡೂರು, ಕೂಡ್ಲಿಗಿ ತಾಲೂಕಿನಲ್ಲಿ ತಾಳಿಯನ್ನು ಹರಿದು ತಾವೇ ಕುಟ್ಟಿದ ಮಹಿಳೆಯರು- ಇಲ್ಲವಾದಲ್ಲಿ ಗಂಡ ಸಾಯುತ್ತಾನೆಂಬ ವದಂತಿ- ವದಂತಿಗೆ ಬಲಿಯಾದ ಮಹಿಳೆಯರು- ತಾಳಿಯಲ್ಲಿನ ಕೆಂಪು ಮಣಿಯನ್ನು ಕಲ್ಲಿನಿಂದ ಕುಟ್ಟಿದ ಮಹಿಳೆಯರು- ನಾನಾ ಗ್ರಾಮದ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ ಮಹಿಳೆಯರು- ರಾತ್ರಿ ಒಂದು ಗಂಟೆಯಿಂದ ತಾಳಿ ಕುಟ್ಟುತ್ತಾ ಕುಳಿತ ಮಹಿಳೆಯರು.