ಕಾಂಗ್ರೇಸ್ ಗೆ ಭರ್ಜರಿ ಜಯ..

729

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಬುರುಡುಗುಂಟೆ ತಾಪಂ ಉಪ ಚುನಾವಣೆ ಯಲ್ಲಿ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿ ಬಿ.ಪಿ ಮುನೀರ್ 2829 ಮತ್ತು ಜೆ.ಡಿ.ಎಸ್‌ ಪಕ್ಷದ ಅಭ್ಯರ್ಥಿ ಬಿ.ಎಸ್ ಷಹಬುದ್ದೀನ 2737 ಮತ ಪಡಿದ್ದಿದು .ಕಾಂಗ್ರೇಸ್ ಪಕ್ಷದ ಮಾಜಿ ಶಾಸಕರಾದ ಎಂ.ಸಿ ಸುಧಾಕರ ಬಣ್ಣದಿಂದ ಬಿ.ಪಿ ಮುನೀರ್ 92 ಮತಗಳಿಂದ ಭರ್ಜರಿ ಆಗಿ ಜಯಗಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸೀ ಸಿಹಿ ಹಂಚಿ ಸಂಭ್ರಮಿಸಿದ್ದರು.