ಅಧಿಕಾರಿಗೆ..ತರಾಟೆ.?

320

ಕೋಲಾರ /ಬಂಗಾರಪೇಟೆ: ನಮ್ಮೂರು ಬಂಗಾರಪೇಟೆ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಓಂಬಡ್ಸ್ಮೆನ್ ಅಧಿಕಾರಿ ಗೋವಿಂದಪ್ಪರನ್ಬು ರೈತ ಸಂಘ ಮುಖಂಡ ರಾಮೇಗೌಡ ತರಾಟೆಗೆ ತೆಗೆದುಕೊಂಡರು, ಪಿಡಿಓ ರವರನ್ನು ಕರೆದಿದ್ದ ಸಭೆಯಲ್ಲಿ ಈ ಘಟನೆ ನಡೆಯಿತು, ಹೊರಗಿನವರು ದೂರು ನೀಡಿದ ತಕ್ಷಣ ಸಭೆ ಕರೆದು ವಿಚಾರಿಸುವುದು ಸರಿಯೇ ಎಂದು ಪ್ರಶ್ನೆ ಮಾಡಲಾಯಿತು.

ನಂತರ ಅಧಿಕಾರಿ ಗಡಿಬಿಡಿಗೊಂಡು ಸೋಮವಾರ ದೊಳಗೆ ನಾವು ಕೇಳಿದ ಮಾಹಿತಿ ನೀಡಬೇಕೆಂದು ಹೇಳಿ ಸಭೆ ಮುಕ್ತಾಯ ಮಾಡಿದರು, ತಾ.ಪಿಡಿಓ ಅಧ್ಯಕ್ಷ ನಾರಾಯಣಪ್ಪ, ಎಡಿ ಮಂಜುನಾಥ್, ವಿವಿಧ ಪಂಚಾಯ್ತಿಗಳ ಹಲವು ಪಿಡಿಓಗಳು ಉಪಸ್ಥಿತರಿದ್ದರು.