ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು..

570

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಹೊಂಡದಲ್ಲಿ ಬಿದ್ದು ವ್ಯಕ್ತಿ ಅನುಮಾನಸ್ಪದ ಸಾವು.

ಚಿನ್ನಸಂದ್ರ ಗ್ರಾಮದ ಚಾಂದ್ ಪಾಷ (55) ಮೃತ ದುರ್ದೈವಿ.ಗ್ರಾಮದ ಮಡಿವಾಳ ಕುಂಟೆ ಯಲ್ಲಿ ಶವ ಪತ್ತೆ.. ಫಿಡ್ಸ್ ನಿಂದ ಬಳಲುತ್ತಿದ್ದ ಚಾಂದ್ ಪಾಷ.ರಾತ್ರಿ ಮನೆ ಯಿಂದ ಆಚೆಗೆ ಬಂದ ಮತ್ತೆ ಮನೆ ಬಂದೇ ಇಲ್ಲ ಚಾಂದ್ ಪಾಷ.ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಬೇಟಿ ಪರಿಶೀಲನೆ.