ಕಂದಾಯ ದಿನಾಚರಣೆ…

284

ಚಿಕ್ಕಬಳ್ಳಾಪುರ: ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಕಂದಾಯ ದಿನಾಚರಣೆ ಯಶಶ್ವಿಯಾದ ಬಗ್ಗೆ ಜಿಲ್ಲಾದ್ಯಕ್ಷರಾದ ವೈ ಎಲ್ ಹನುಮಂತರಾವ್ ಶಿಡ್ಲಘಟ್ಟ ತಾಲ್ಲೂಕು ತಹಸೀಲ್ದಾರರಾದ ಅಜಿತ್ ಕುಮಾರ್ ರೈ ಮತ್ತು ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘ ಅಬಿನಂದಿಸುತ್ತೀರುವುದು.