ಬಾಲಕಿಯ ಅಪಹರಣಕ್ಕೆ ಯತ್ನ…

261

ವಿಜಯಪುರ :.ಅಪ್ರಾಪ್ತ ಬಾಲಕಿಯ ಅಪಹರಣಕ್ಕೆ ವಿಫಲ ಯತ್ನ.ಸ್ಥಳೀಯರ ಕೈಯಲ್ಲಿ ಸಿಕ್ಕಿಬಿದ್ದ ಖದೀಮ.ಬಾಲಕಿ ಅಳುವುದನ್ನ ಗಮನಿಸಿ ಸಹಾಯಕ್ಕೆ ಆಗಮಿಸಿದ ಸ್ಥಳೀಯರು.ನಗರದ ಧನ್ವಂತರಿ ಆಸ್ಪತ್ರೆ ಹತ್ತಿರ ಅಪಹರಣಕ್ಕೆ ಪ್ರಯತ್ನ.ಪ್ರಕಾಶ ಎನ್ನುವವರ ಪುತ್ರಿ ಸಂಗೀತಾ(೧೧) ಬಾಲಕಿ.ಖದೀಮನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಸಾರ್ವಜನಿಕರು.
ಗೋಲಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.