ರೈತರ ಜಮೀನುಗಳಿಗೆ ಖುದ್ದು ಬೇಟಿ ನೀಡಿದ ಶಾಸಕ

491

ಚಿಕ್ಕಬಳ್ಳಾಪುರ/ ಚಿಂತಾಮಣಿ :ತಾಲ್ಲೂಕು ಕಸಬಾ ಹೋಬಳಿ,ಕುರುಬೂರು,ಅನೂರು,ಕಾಗತಿ ದಿಗೂರು ಭೂ ಸಕ್ರಮೀಕರಣ (ದರಖಾಸ್ತು) ಸಮಿತಿಯ ಅಧ್ಯಕ್ಷರು ಮತ್ತು ಕ್ಚೇತ್ರದ ಶಾಸಕರುಎಂ.ಕೃಷ್ಣಾರೆಡ್ಡಿ ರವರು ಸಮಿತಿ ಸದಸ್ಯರು ಮತ್ತು ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಸಾಗುವಳಿ ಚೀಟಿಗೆ ಅಜಿ೯ ಸಲ್ಲಿಸಿರುವ ರೈತರ ಜಮೀನುಗಳಿಗೆ ಖುದ್ದು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಭೂ ಮಂಜೂರಾತಿಗೆ ಕ್ರಮ ವಹಿಸಿದರು.