ಮನೆ ಟ್ಯಾಗ್ಗಳು Ballary

ಟ್ಯಾಗ್: Ballary

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ-ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ

0
ಬಳ್ಳಾರಿ/ ಹೊಸಪೇಟೆ:ವೇತನ ತಾರತಮ್ಯ ಸರಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಬಿಎಸ್ಎನ್ಎಲ್ ನೌಕರರು ಸ್ಥಳೀಯ ಬಿಎಸ್ಎನ್ಎಲ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಬಿಎಸ್ಎನ್ಎಲ್ ನ ಎಸ್ಎನ್ಇಎ, ಎಐಬಿಎಸ್ಎನ್ಎಲ್, ಬಿಎಸ್ಎನ್ಎಲ್ ಇಯು, ಎನ್.ಎಫ್.ಟಿ.ಇ, ಎಐಬಿಡಿಪಿಎ,...

ಸಿಎಂ ಆಗಮನಕ್ಕೆ ಸಿದ್ಧತೆ.

0
ಬಳ್ಳಾರಿ/ಹಗರಿಬೊಮ್ಮನಹಳ್ಳಿ:400 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ: ಸಚಿವ ಲಾಡ್ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಹಗರಿಬೊಮ್ಮನಹಳ್ಳಿಗೆ ಡಿ.18ರಂದು ಆಗಮಿಸಿ 400 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು...

ಒಳ ಚರಂಡಿ ಕಾಮಗಾರಿಗೆ ವಾಲ್ಮೀಕಿ ಸ್ವಾಮಿಜಿ ಚಾಲನೆ

0
ಬಳ್ಳಾರಿ /ಹೊಸಪೇಟೆ:ನಗರದ ಒಳ ಚರಂಡಿ ಯೋಜನೆಯ ಬಾಕಿ ಕಾಮಗಾರಿಗೆ ಹರಿಹರ ತಾಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ ದ ಪೀಠಾಧಿಪತಿ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ನಗರದ ಸಂಡೂರು ರಸ್ತೆಯ...

ಜನಜಾಗೃತಿಯೇ ನಮ್ಮ ಮುಖ್ಯಉದ್ದೇಶ

0
ಬಳ್ಳಾರಿ/ ಹೊಸಪೇಟೆ:ಯುವ ಜನತೆ ಹಾಗೂ ಮತದಾರರನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುವುದು ಯುವ ಬ್ರಿಗೇಡ್ ಮುಖ್ಯ ಉದ್ದೇಶ ಎಂದು ಯುವ ಬ್ರಿಗೇಡ್ ಸಂಘಟನೆಯ ರಾಜ್ಯ ಸಹಸಂಚಾಲಕ ಸಂತೋಷ್ ಸಾಮ್ರಾಟ್ ತಿಳಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿಂದು...

ಜಾಗೃತಿ ತಿಳುವಳಿಕೆ ಸಪ್ತಾಹ ಕಾರ್ಯಕ್ರಮ

0
ಬಳ್ಳಾರಿ /ಹೊಸಪೇಟೆ.ಸ್ಥಳೀಯ ಇಫ್ಕೋ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಾಗೃತಿ ತಿಳುವಳಿಕೆ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಫ್ಕೋ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ತಿಳುವಳಿಕೆ ಸಪ್ತಾಹಕ್ಕೆ ಇಫ್ಕೋ ಸಂಸ್ಥೆಯ ಉಪವ್ಯವಸ್ಥಾಪಕ ವಿಷ್ಣುತೀರ್ಥ ಕಲ್ಲೂರಕರ್...

ನಿರಂತರ ನೀರು ಹರಿಸಿಲು ಶಾಸಕರಿಂದ ಮನವಿ….

0
*ವಿಜಯನಗರ ಕಾಲುವೆಗೆ ನಿರಂತರ ನೀರು ಹರಿಸಿಲು ಆನಂದ್ ಸಿಂಗ್ ಮನವಿ* ಬಳ್ಳಾರಿ /ಹೊಸಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಕಾಲೂವೆಗಳಿಗೆ 11ತಿಂಗಳ ಕಾಲ ನೀರು ಬಿಡುವಂತೆ ಶಾಸಕ ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ನ.13ರಂದು ನಡೆಯಲಿರುವ...

ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಮನವಿ

0
ಬಳ್ಳಾರಿ/ ಹೊಸಪೇಟೆ: ಎಸ್‌ಸಿಎಸ್‌ಟಿ ನೌಕರರ  ಬಡ್ತಿ ಮೀಸಲಾತಿ ರಕ್ಷಣೆಗಾಗಿ,ಎಸ್.ಟಿ. ಮೀಸಲಾತಿಯನ್ನು ಶೇ. ೭.೫ ರಷ್ಟು ಹೆಚ್ಚಳಕ್ಕಾಗಿಮತ್ತುಎಸ್‌ಸಿ ಎಸ್‌ಟಿ ಓಬಿಸಿ ಸಮುದಾಯಕ್ಕೆ ಖಾಸಗಿಕ್ಷೇತ್ರದಲ್ಲಿ ಮೀಸಲಾತಿ ಜಾರಿಗಾಗಿ ಬೆಳಗಾವಿ  ಅಧಿವೇಶನ ದಲ್ಲಿ ಸೂಕ್ತ ಕಾಯ್ದೆ ತರಬೇಕು  ಎಂದು ಒತ್ತಾಯಿಸಿ ಕರ್ನಾಟಕರಾಜ್ಯ ಸರ್ಕಾರ ಎಸ್.ಸಿ, ಎಸ್‌ಟಿ ನೌಕರರ ಸಮನ್ವಯಸಮಿತಿಯ ಪದಾಧಿಕಾರಿಗಳು ಹಾಗೂ ದಲಿತ ಹಕ್ಕುಗಳಸಮಿತಿಯ ಬಳ್ಳಾರಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳುನಗರದಲ್ಲಿ ಶನಿವಾರ ಸಹಕಾರ ಸಚಿವ ರಮೇಶ್ ಜಾರಕಿಹೊಳಿಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಎಸ್‌ಸಿ -ಎಸ್‌ಟಿ ನೌಕರರಿಗೆ ಈಗಾಗಲೇ ರಾಜ್ಯ ಸರ್ಕಾರನೀಡಿರುವ ಬಡ್ತಿ ಮೀಸಲಾತಿಯನ್ನು ಮುಂದುವರಿಸಲು ಸೂಕ್ತಕಾಯ್ದೆಯನ್ನು ಜಾರಿಗೆ ತರಬೇಕು. ಎಸ್.ಟಿಮೀಸಲಾತಿಯನ್ನು ಶೇ. ೩ ರಿಂದ ೭.೫ಕ್ಕೆ ಹೆಚ್ಚಿಸಬೇಕು.ಕಳೆದ ೩೦ ವರ್ಷಗಳಿಂದ ಈ ರಾಜ್ಯದ ಸುಮಾರು ೫೦ ಲಕ್ಷಜನರು ಒತ್ತಾಯಿಸುತ್ತ ಬಂದಿರುವ ಬೇಡಿಕೆಯನ್ನು ತಕ್ಷಣವೇಜಾರಿಗೊಳಿಸುವ ನಿರ್ಣಯವನ್ನು ಬೆಳಗಾವಿ ಅಧಿವೇಶನದಲ್ಲಿಘೋಷಿಸಬೇಕು. ಎಸ್.ಸಿ, ಎಸ್.ಟಿ -ಓಬಿಸಿ ಸಮುದಾಯಗಳಿಗೆ ಖಾಸಗಿಕ್ಷೇತ್ರದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೀಡುವಂತೆಮೀಸಲಾತಿಪದ್ದತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳುಕಾನೂನು ರೂಪಿಸಿ ಜಾರಿಗೆ ತಬೇಕು ಎಂದು ಮನವಿಪತ್ರದಲ್ಲಿ . ಎಸ್.ಸಿ-ಎಸ್‌ಟಿ ನೌರರ ಸಮಿತಿಯಬಸವರಾಜ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕಮರಡಿ ಜಂಬಯ್ಯ ನಾಯಕ, ಜಿಲ್ಲಾ ಸಮಿತಿ ಸದಸ್ಯ ಬಿಸಾಟಿ ತಾಯಪ್ಪ  ನಾಯಕ, ಸತ್ಯಮರ್ತಿ, ಬಿ. ರಮೇಶ್ಕುಮಾರ್, ರಾಜು, ಎನ್. ಕುಮಾರಸ್ವಾಮಿ ಸೇರಿದಂತೆಇತರರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಮಟ್ಟದ ಎಸ್.ಟಿ. ಸಮಾವೇಶದ ಪೂರ್ವ ಸಿದ್ದತಾ ಸಭೆ

0
ಬಳ್ಳಾರಿ/ ಹೊಸಪೇಟೆ: ನಗರದಲ್ಲಿ ಡಿ.11 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯ ಮಟ್ಟದ ಎಸ್.ಟಿ.ಸಮಾವೇಶ ನಡೆಸಲಾಗುವುದು ಎಂದು ಸಹಕಾರ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ರಾಜ್ಯ ಮಟ್ಟದ ಎಸ್.ಟಿ. ಸಮಾವೇಶ ಹಿನ್ನಲೆ ಯಲ್ಲಿ ನಗರದಲ್ಲಿಂದು...

ಬಂಜಾರ ಸಾಹಿತ್ಯ ಅಕಾಡೆಮಿ ಸ್ಥಾಪನೆಗಾಗಿ ಮನವಿ

0
ಬಳ್ಳಾರಿ /ಬಳ್ಳಾರಿ- ಬಂಜಾರ ಸಾಹಿತ್ಯ ಅಕಾಡೆಮಿ ಸ್ಥಾಪಿಸುವ ಕುರಿತಾಗಿ ಬಳ್ಳಾರಿ ಜಿಲ್ಲಾ ಹಮ್ ಗೋರ್ ಕಟಮಾಳೋ ವತಿಯಿಂದ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಮತ್ತು ಬಳ್ಳಾರಿ ಗ್ರಾಮೀಣ ಶಾಸಕ ಗೋಪಾಲ ಕೃಷ್ಣ...

ಹಿಂದೂ ಸಂಸ್ಕೃತಿಗೆ ಮೊರೆಹೋದ ವಿದೇಶಿ ಮಹಿಳಾ ತಂಡ

0
ಬಳ್ಳಾರಿ /ಹೊಸಪೇಟೆ :ವಿಶ್ವಪ್ರಸಿದ್ಧ ಹಂಪಿಯನ್ನು ಯಾರು ನೋಡಲು ಬಯಸೋದಿಲ್ಲ ಹೇಳಿ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದ್ರೂ ತೆರದ ಮ್ಯೂಸಿಯಂ ಸ್ಮಾರಕಗಳನ್ನು ನೋಡಬೇಕು ಎಂದು ಬಯಸ್ತಾರೆ. ಅದಕ್ಕೆ ದೇಶವಿದೇಶಗಳಿಂದ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸ್ತಾರೆ. ಆದರೆ ಇಲ್ಲೊಂದು...

MOST POPULAR

HOT NEWS