ಮನೆ ಟ್ಯಾಗ್ಗಳು Bellary

ಟ್ಯಾಗ್: bellary

ಶ್ರದ್ಧಾ ಭಕ್ತಿಗಳಿಂದ ವೈಕುಂಠ ಏಕಾದಶಿ ಆಚರಣೆ..

0
ಬಳ್ಳಾರಿ/ಹೊಸಪೇಟೆ:ಮರಿಯಮ್ಮನಹಳ್ಳಿ : ವೈಕುಂಠ ಏಕಾದಶಿ ನಿಮಿತ್ತ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು . ಇದರ ಅಂಗವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ , ಅಲಂಕಾರ , ತುಳಸಿ...

ಬೆಂಕಿ ಹಚ್ಚಿ ಕೊಲೆಪ್ರಯತ್ನ…

0
ಬಳ್ಳಾರಿ /ಹೊಸಪೇಟೆ:ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಸಿದಂತೆ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಯೊಬ್ಬರು ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ ನಡೆಸಿದ ಘಟನೆ ತಾಲ್ಲೂಕಿನ ಕಮಲಾಪುರ ಹೋಬಳಿಯ ಸೀತರಾಂ ತಾಂಡದಲ್ಲಿ ಸೋಮವಾರ ಜರುಗಿದೆ. ಕೌಟಂಬಿಕ...

ಸಂಚಾರಿ ನಿಯಮ ಪಾಲಿಸದ ಚಾಲಕನಿಗೆ ಥಳಿತ..

0
ಬಳ್ಳಾರಿ/ಹೊಸಪೇಟೆ;ಸಂಚಾರಿ ನಿಯಮ ಪಾಲಿಸದ ಚಾಲಕನಿಗೆ ಥಳಿತ.ಪ್ರವಾಸಿಗನಿಂದ ಪ್ರವಾಸೋದ್ಯಮ ವಾಹನದ ಚಾಲಕನಿಗೆ ಕಪಾಳಮೋಕ್ಷ.ಹಂಪಿಯ ರಾಣಿಸ್ನಾನ ಗೃಹದ ಬಳಿ ಘಟನೆ.ಕ್ರಿಸ್ ಮಸ್ ಹಬ್ಬ ಹಿನ್ನೆಲೆ ಹಂಪಿಯಲ್ಲಿ ಹೆಚ್ಚಿನ ಪ್ರವಾಸಿಗರು.ಅಡ್ಡಾದಿಡ್ಡಿ ವಾಹನ ಚಾಲಿಸಿ, ಟ್ರಾಫಿಕ್ ಕಿರಿಕಿರಿ ಮಾಡಿದ್ದ...

ನಿವೇಶನ ಹಾಗೂ ಮನೆ ಮಂಜೂರಿಗೆ ಒತ್ತಾಯಿಸಿ-ಪ್ರತಿಭಟನೆ..

0
ಬಳ್ಳಾರಿ/ಹೊಸಪೇಟೆ. ತಾಲೂಕಿನ ಪರಿಶಿಷ್ಟ ಪಂಗಡದ ನಾಯಕ, ವಾಲ್ಮೀಕಿ, ಬೇಡ, ಹಕ್ಕಿಪಿಕ್ಕಿ, ಮೇದಾರ ಸೇರಿದಂತೆ ಬುಡಕಟ್ಟು ಸಮುದಾಯದ ಅರ್ಹ ಕುಟುಂಬಗಳಿಗೆ ಮನೆ ಮತ್ತು ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ, ದಲಿತ ಹಕ್ಕುಗಳ ಸಮಿತಿ...

ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ..

0
ಬಳ್ಳಾರಿ/ಹೊಸಪೇಟೆ:ನಗರದ 32ನೇ ವಾರ್ಡಿನಲ್ಲಿ ಅಂದಾಜು 55 ಲಕ್ಷ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2017-18ನೇ ಸಾಲಿನ ಪರಿಶಿಷ್ಟ ಪಂಗಡದ ಯೋಜನೆಯಡಿ ನಿರ್ಮಿಸಲಾಗುತ್ತಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಆನಂದ್ ಸಿಂಗ್...

ಸ್ಕೇಟಿಂಗ್ ನಲ್ಲಿ ಡಬಲ್ ಮೆಡಲ್

0
ಬಳ್ಳಾರಿ/ಹೊಸಪೇಟೆ:ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಅಂತರ್ ಜಿಲ್ಲಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಥಳೀಯ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿ ಪ್ರಥಮ ಸ್ಥಾನ ಗಳಿಸುವ ಮೂಲಕ ಎರಡು ಬಂಗಾರದ ಪದಕಗಳನ್ನು...

ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ..

0
ಬಳ್ಳಾರಿ/‌ಹೊಸಪೇಟೆ:ಅಪ್ರಾಪ್ತೆ ಬಾಲಕಿ ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಹೊಸಪೇಟೆ ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ರೋಟರಿ ಸರ್ಕಲ್ ನಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಮೌನ ಪ್ರತಿಭಟನೆ ನಡೆಸಿದರು...

ವಿದ್ಯಾರ್ಥಿಗಳಿಂದ ಸ್ವಚ್ಛತೆಗೆ ಒತ್ತಾಯ

0
ಬಳ್ಳಾರಿ /ಹೊಸಪೇಟೆ: ಸ್ಥಳೀಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಒತ್ತಾಯಿಸಿ, ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿಂದು ವಿದ್ಯಾರ್ಥಿಗಳು ನಗರಸಭೆ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರಿ...

ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ..

0
ಬಳ್ಳಾರಿ/ಹೊಸಪೇಟೆ:ಜನತೆಗೆ ಖ್ಯಾತ ಕನ್ನಡ ಚಿತ್ರ ನಟ ಶಿವರಾಜಕುಮಾರ್ ನಟನೆ ಟಗರು ಚಿತ್ರದ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿ.23ರಂದು ಆಯೋಜಿಸಲಾಗಿದೆ. ಚಿತ್ರದ ನಿರ್ಮಾಪಕ ಶ್ರೀಕಾಂತ್ ಹಾಗೂ ಸಹಾ ನಿರ್ಮಾಪಕರಾದ ಗುಜ್ಜಲ್...

ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ..

0
ಬಳ್ಳಾರಿ:ಪೊಲೀಸ್ ಪ್ರಶಿಕ್ಷಣಾರ್ಥಿಗಳು ವೃತ್ತಿ ಜೀವನದಲ್ಲಿ ಪ್ರಾಮಾಣಿಕ, ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುವ ಜೊತೆಗೆ ಜಾತಿ, ಮತ, ಪಂಥ ಎಲ್ಲವನ್ನೂ ಬಿಟ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಎಸ್.ಮುರುಗನ್...

MOST POPULAR

HOT NEWS