ಮನೆ ಟ್ಯಾಗ್ಗಳು Bellary. Hospet.

ಟ್ಯಾಗ್: Bellary. Hospet.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವಿಕೆ ಕಡ್ಡಾಯ.

0
ಬಳ್ಳಾರಿ /ಹೊಸಪೇಟೆ:ಸರ್ಕಾರದ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಹಶೀಲ್ದಾರ್ ಹೆಚ್.ವಿಶ್ವನಾಥ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯ ಪತ್ರಿಕಾ ಭವನದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಹಾಗೂ...

ಖ್ಯಾತ ಕನ್ನಡ ಚಿತ್ರನಟರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಬೇಟಿ.

0
ಬಳ್ಳಾರಿ/ಹೊಸಪೇಟೆ:ಖ್ಯಾತ ಕನ್ನಡ ಚಿತ್ರನಟರಾದ ಧನಂಜಯ್ಯ ಹಾಗೂ ಕೌಶಿಕ್ ,ವಶಿಷ್ಟ ಇಬ್ಬರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಶನಿವಾರ ಬೇಟಿ ನೀಡಿದರು. ನಾಯಕ ನಟ ಶಿವರಾಜ ಕುಮಾರ್ ನಟೆಯ ಟಗರು ಚಿತ್ರ ಮಹೋರ್ತಕ್ಕಾಗಿ ಕೊಪ್ಪಳ ಜಿಲ್ಲೆಯ ಹುಲುಗಿ(ಮುನಿರಾಬಾದ್)ಗೆ...

ಮೊಬೈಲ್ ಟವರ್ ಹಾಕುವ ವೇಳೆ ಅವಘಡ..

0
ಬಳ್ಳಾರಿ/ಹೊಸಪೇಟೆಯ ಮರಿಯಮ್ಮನ ಹಳ್ಳಿ ಮೊಬೈಲ್ ಟವರ್ ಹಾಕುವ ವೇಳೆ ಅವಘಡ. ಕಲ್ಲು ಸ್ಫೋಟದಿಂದ ತಪ್ಪಿದ ಭಾರಿ ಅನಾಹುತ. ಸ್ಟೋಟದ ರಭಸಕ್ಕೆ ಹತ್ತುಕ್ಕೂ ಹೆಚ್ಚು ಮನೆಗಳು ಹಾನಿ.ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಗುಂಡಾ ಗ್ರಾಮದ...

ಸರ್ವಧರ್ಮ ಸಾಮೂಹಿಕ ವಿವಾಹಗಳು

0
ಬಳ್ಳಾರಿ /ಹೊಸಪೇಟೆ:ತಾಲೂಕು ಶಾಮಿಯಾನ ಸಪ್ಲೇಯರ್ಸ್ ಸಂಘದ 20ನೇ ವರ್ಷದ ವಾರ್ಷಿಕೋತ್ಸವ ಹಾಗೂ 25 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ನಗರದ ನೆಹರೂ ಕಾಲೋನಿಯ ಸಹಕಾರ ಸಂಘದ ಮೈದಾನದಲ್ಲಿ ಆ.3 ಮತ್ತು 4ರಂದು ಹಮ್ಮಿಕೊಳ್ಳಲಾಗಿದೆ...

ತುಂಗಭದ್ರಾ ಜಲಾಶಯದ ನೀರಿನ ಮಟ್ಟ.

0
ಬಳ್ಳಾರಿ/ಹೊಸಪೇಟೆ:ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ.ಒಳ ಹರಿವು- 19052 ಕ್ಯೂಸೆಕ್ಹೊರ ಹರಿವು-1243ಕ್ಯೂಸೆಕ್ಇಂದಿನ ನೀರಿನ ಮಟ್ಟ- 1609,47 ಅಡಿಗರಿಷ್ಟ ಮಟ್ಟ-1633 ಅಡಿ.ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯ.34.247 ಟಿಎಂಸಿ ನೀರು ಸಂಗ್ರಹ.

ದರ್ಶನಕ್ಕೆ ಉಚಿತ ಪ್ರವೇಶ…

0
ಬಳ್ಳಾರಿ/ಹೊಸಪೇಟೆ:ಐತಿಹಾಸಿಕ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನಕ್ಕಾಗಿ ಬರುವ ಭಕ್ತರು ಇನ್ಮುಂದೆ ಪ್ರವೇಶ ಶುಲ್ಕವನ್ನು ನೀಡಬೇಕಿಲ್ಲ. ತನ್ನ ದರ್ಶನ ಬರುವ ಭಕ್ತರಿಗೆ ವಿರೂಪಾಕ್ಷ  ಉಚಿತ ದರ್ಶನ ಭಾಗ್ಯ ಕರುಣಿಸಿದ್ದಾನೆ. ಹೌದು! ಹಿಂದೂ ಧಾರ್ಮಿಕ ದತ್ತಿ ಇಲಾಖೆ...

ವಿರುಪಾಕ್ಷೇಶ್ವರನಿಗೆ ವಿಶೇಷ ಪೂಜೆ..

0
ಬಳ್ಳಾರಿ /ಹೊಸಪೇಟೆ:  ನಾಗರ ಅಮವಾಸ್ಯೆ ಅಂಗವಾಗಿ ಐತಿಹಾಸಿಕ ಹಂಪಿಯ ಶ್ರೀವಿರುಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದ ಸಾವಿರಾರು ಭಕ್ತರು ವಿರುಪಾಕ್ಷೇಶ್ವರ ಸ್ವಾಮಿಗೆ ಬೆಳಗಿನ ಅಭಿಷೇಕ ಹಾಗು ಪೂಜೆಯನ್ನು ದೇವಸ್ಥಾನದಅರ್ಚಕರು ಮಾಡಿದರು ಮಧ್ಯಾಹ್ನದ ಪೂಜೆಯನ್ನು ವಿಧ್ಯಾರಣ್ಯ ಮಠದಪೀಠಾಧಿಪತಿಗಳಾದ ಶ್ರೀ ವಿಧ್ಯಾರಣ್ಯ ಭಾರತೀ ಸ್ವಾಮೀಜಿ ಅಭಿಷೇಕ,ಮಹಾಮಂಗಳಾರತಿ ಹಾಗು ನೈವೇದ್ಯವನ್ನು ಮಾಡಿದರು ವಿರುಪಾಕ್ಷೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗು ರುದ್ರಾಭಿಷೇಕ ಮಾಡಿಸಲುನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗೆ ದೇವಸ್ಥಾನದ ಒಳಗಡೆಕುಳಿತುಕೊಳ್ಳಲು ಸ್ಥಳದ ಕೊರತೆಯಿಂದ ಕಲ್ಯಾಣ ಮಂಟಪದಲ್ಲಿ ದೇವಸ್ಥಾನದವತಿಯಿಂದ ಟಿ.ವಿ ವ್ಯವಸ್ಥೆ ಕಲ್ಪಿಸಿ ಅಭಿಷೇಕವನ್ನು ವಿಕ್ಷಿಸಲುಅನುವುಮಾಡಿಕೊಡಲಾಗಿತ್ತು ಇನ್ನು ಬೆಳಗ್ಗೆಯಿಂದ ದಾವಣಗೆರೆ, ಗದಗ, ಕೊಪ್ಪಳ, ಚಿತ್ರದುರ್ಗ,ರಾಯಚೂರು ಹಾಗುಜಿಲ್ಲೆಯ ಸಿರಗುಪ್ಪ, ಕುರುಗೋಡು, ಹೂವಿನಹಡಗಲಿ, ಹಗರಿಬೊಮ್ಮನ ಹಳ್ಳಿ,ಸಂಡೂರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು ಪ್ರತಿವರ್ಷದಂತೆ ಅನ್ನಪೂರ್ಣೇಶ್ವರಿ ಊಟದ ಛತ್ರದಲ್ಲಿ ಶ್ರಾವಣಮಾಸದ ಪ್ರತಿಸೋಮವಾರ ಭಕ್ತರಿಗೆ ನೆಡೆಯುವ ಪ್ರಸಾದ ಕಾರ್ಯಕ್ರಮಕ್ಕೆ ಮಾಜಿ ಶಾಸಕಹೆಚ್.ಆರ್ ಗವಿಯಪ್ಪ ಭಕ್ತರಿಗೆ ಪ್ರಸಾದ ಬಡಿಸುವುದರ ಮೂಲಕ ಚಾಲನೆ ನೀಡಿದರುನಂತರ ವಿಧ್ಯಾರಣ್ಯ ಮಠದಲ್ಲಿ ಶ್ರೀಗಳು ಶಾಲುಹೊದಿಸಿ ಸತ್ಕರಿಸಿದರು ಈಸಂಧರ್ಭದಲ್ಲಿ ತಾಲೂಕು ಪಂಚಾಯತಿ ಸದಸ್ಯ ಪಾಲಪ್ಪ, ಹಾಗು ಗ್ರಾಮ ಪಂಚಾಯತಿಸದಸ್ಯರು ಉಪಸ್ಥಿತರಿದ್ದರು​

ಸಾಧ್ಯ ಶಾಲೆಯ ಮಕ್ಕಳಿಗೆ ಬೈಸಿಕಲ್ ವಿತರಣೆ

0
ಬಳ್ಳಾರಿ /ಹೊಸಪೇಟೆ: ಬ್ಯಾಂಕ್ ಆಫ್ ಬರೋಡದ ಸಂಸ್ಥಾಪಕ 110 ನೇ ದಿನದ ಅಂಗವಾಗಿ, ಸಾಧ್ಯ ಶಾಲೆಯ ವಿಶೇಷ ಮಕ್ಕಳಿಗೆ ಬೈಸಿಕಲ್ ಹಾಗೂ ಕುರ್ಚಿಗಳನ್ನು ಗುರುವಾರ ದೇಣಿಗೆ ನೀಡಲಾಯಿತು. ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಸಂಸ್ಥಾಪಕ...

ನಗರಸಭೆ ಮುಂದೆ ಪ್ರತಿಭಟನೆ..

0
ಬಳ್ಳಾರಿ /ಹೊಸಪೇಟೆ:ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸ್ಥಳೀಯ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಗರದ ಸಿರಸನಕಲ್ಲು ಬಡಾವಣೆ ನಿವಾಸಿಗಳು, ಗುರುವಾರ ನಗರಸಭೆ ಕಚೇರಿ...

ಹೀರೆಛತ್ರದ ಜೀರ್ಣೋದ್ಧಾರಕ್ಕೆ ಮುಂದಾದ ಸರ್ಕಾರ..

0
ಬಳ್ಳಾರಿ /ಹೊಸಪೇಟೆ :ವಿಶ್ವ ಪರಂಪರೆ ತಾಣ ಹಂಪಿಯ ಸಾವಿರ ಕಂಬಗಳ ರಚನೆಯ ಭವ್ಯ ಹೀರೆಛತ್ರದ ಜೀರ್ಣೋದ್ಧಾರ ಹಾಗೂ ಸಂಕ್ಷಣೆಗಾಗಿ ರಾಜ್ಯ ಸರ್ಕಾರ ಮುಂದಾಗಿದ್ದು, 2.75 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಹಂಪಿಯ ಉದ್ಧಾನ ವೀರಭದ್ರ...

MOST POPULAR

HOT NEWS