ಮನೆ ಟ್ಯಾಗ್ಗಳು Chikkaballapur district

ಟ್ಯಾಗ್: chikkaballapur district

ಗಿಡ ನೆಡುವ ಕಾರ್ಯಕ್ರಮ

1
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಹಸಿರು ಕ್ರಾಂತಿ ಯುವ ಸೇನೆ ವತಿಯಿಂದ ಪ್ರತಿ ಭಾನುವಾರ ಗಿಡ ನೆಡುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು . ಈ ಭಾನುವಾರ ದಿಬ್ಬೂರು, ಮಂಚನಬಲೆ,ಸಬ್ಬೇನಹಳ್ಳಿ ಮುಂತಾದ ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಹಾಗೂ...

ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆ ಮಾಡಿ

0
ಚಿಕ್ಕಬಳ್ಳಾಪುರ/ಗುಡಿಬಂಡೆ:ದಿನೆದಿನೇ‌ ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಹಾಗೂಉತ್ತಮ ಮಳೆಯಾಗಲು ಪ್ರತಿಯೊಬ್ಬರು ಕನಿಷ್ಟ ಟ ೧೦ ಸಸಿಯನ್ನಾದರೂ ನೆಟ್ಟು ಪೋಷಣೆ ಮಾಡ ಬೇಕೆಂದು ಶಾಸಕ ಎಸ್ಎನ್.ಸುಬ್ಬಾರೆಡ್ಡಿ ಕರೆ ನೀಡಿದರು. ಪಟ್ಟಣದ ತಾಲ್ಲೂಕು ಕಛೇರಿ  ಆವರಣದಲ್ಲಿ ಕೃಷಿ ಇಲಾಖೆ, ತಾಲ್ಲೂಕು ಪಂಚಾಯತಿ ಹಾಗೂ ಕೃಷಿಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿಮಾಹಿತಿ ಆಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ,ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದಅವರು ಗಡಿಭಾಗದಲ್ಲಿರುವ ಈ ಭಾಗ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಸಸಿಗಳನ್ನು ನೆಟ್ಟು ಪರಿಸರ ಸಮತೋಲನಕಾಪಾಡಿದಾಗ ಕಾಲಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬೆಳೆಯಬಹುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳ ಬಳಿ, ಮನೆಗಳ ಹತ್ತಿರ ಸಸಿಗಳನ್ನು ನೆಡುವ ಮೂಲಕ ಈ ಭಾಗವನ್ನು ನಿತ್ಯ ಹರಿದ್ವರ್ಣಮಾಡಬಹುದಾಗಿದೆ ಎಂದರು.ನಂತರ ಮಾತನಾಡಿದ ಪ.ಪಂ ಅಧ್ಯಕ್ಷ ಚಂದ್ರಶೇಖರ ನಾಯ್ಡು ರೈತರು ತಮ್ಮ ಭೂಮಿಯಲ್ಲಿ ಯಾವ ಬೆಳೆ ಚೆನ್ನಾಗಿ ಬೆಳೆಯುತ್ತದೆ...

ಕೇಂದ್ರ ಸರ್ಕಾರದ 3ನೇ ವರ್ಷ ಸಂಭ್ರಮಾಚರಣೆ.

0
ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಗುರು ಭವನದ ಆವರಣದಲ್ಲಿ ಆಯೋಜಿಸಿದ ಭಾರತೀಯ ಜನತಾ ಪಾರ್ಟಿಯ ದೇಶದ ನರೇಂದ್ರ ಮೋದಿ ಸರ್ಕಾರದ 3 ನೇ ವರ್ಷ ಸಂಭ್ರಮಾಚರಣೆ. ಈ ಸಭೆಗೆ ಆಗಮಿಸುತ್ತಿರುವ ಮಾಜಿ ಮುಖ್ಯ ಮಂತ್ರಿ ಹಾಗೂ ಕೇಂದ್ರ...

ಅಕ್ರಮ ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ

0
ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ವಿರೋಧಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ ಅಬಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂ....

ಅಂತಜ೯ಲ ಉಳಿವಿಗಾಗಿ ಸಸಿ ನೆಡುವ ಕಾಯ್ರಕ್ರಮ

0
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಹಸಿರು ಕ್ರಾಂತಿ ಯುವಸೇನೆ ವತಿಯಿಂದ ಹಸಿರೇ ನಮ್ಮ ಉಸಿರು ಅಂತರ್ಜಲ ಉಳಿವಿಗಾಗಿ ಸಸಿ ನೆಡುವ ಕಾರ್ಯಗಳನ್ನು ಎಲ್ಲಾ ಹಳ್ಳಿ ಹಳ್ಳಿ ಗಳಲಿ ನೆಡುವ ಕಾರ್ಯಕ್ರಮಗಳನ್ನು ನಂದಿಗ್ರಾಮ ದಲ್ಲಿ ಶಾಲೆಯ ಆವರಣ ಹಾಗೂ...

ಗ್ರಾಮೀಣ ಕ್ರೀಡಾ ಉತ್ಸವ

0
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಪಂಡಿತ್ ದೀನ್ ಧಯಾಳ ಜನ್ಮ ಶತಾಬ್ದಿ ವಷ೯ ಚಾರಣೆ ಅಂಗವಾಗಿ ಗ್ರಾಮೀಣ ಕ್ರೀಡಾ ಉತ್ಸವ ಕಬ್ಬಡಿ ಪಂದ್ಯಾವಳಿಗಳು ನಡೆದವು. ತಾಲ್ಲೂಕಿನ ಇತರೆ ಕಬ್ಬಡಿ ಕ್ರೀಡಾ ತಂಡಗಳು ಭಾಗವಹಿಸಿದ್ದವು. ಕಾಯ೯ಕ್ರಮದಲ್ಲಿ:...

ಅಧ್ಯಕ್ಷೆ ಮತ್ತು ಪೌರಾಯುಕ್ತರ ವಿರುದ್ಧ ಪ್ರತಿಭಟನೆ

0
ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರಸಭೆ ಎದುರು ಮಾಜಿ ಶಾಸಕ ಎಂ ಸಿ ಸುಧಾಕರ ನಗರಸಭೆ ಸದಸ್ಯರು ಮತ್ತು ಕಾರ್ಯಕರ್ತರು ಹಲವು ಬೇಡಿಕೆಗಳು ಈಡೇರಿಕೆಗಾಗಿ ನಗರಸಭೆ ಮುಂದೆ ಧರಣಿ ಮಾಡುತ್ತಿದ್ದಾರೆ. ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಮತ್ತು ಪೌರಯುಕ್ತ ಮುನಿಸ್ವಾಮಿ...

ಸರ್ಕಾರದಿಂದ ನಷ್ಟಪರಿಹಾರ ಕೊಡಿಸುವ ಬರವಸೆ

0
ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಗೆ ಕಟ್ಟಡ ಶೀಟ್ ಮೇಲ್ಚಾವಣಿಯು ಸಂಪೂರ್ಣ ಬಿದ್ದು ಹೋಗಿರುವುದಲ್ಲದೇ ಇದರಲ್ಲಿದ್ದ ರೇಷ್ಮೆ ಹುಳು ಸಹ ಸಂಪೂರ್ಣ ನಾಶ ವಾಗಿದೆ. ಇದು...

ಹಿಂದುಳಿದ ಅಲ್ಪಸಂಖ್ಯಾತ ಕೆಳ ಸಮುದಾಯಗಳ ಏಳಿಗೆಗಾಗಿ ನನ್ನ ನಿರಂತರ ಶ್ರಮ

0
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಅತಂತ್ರ ಸ್ಥಿತಿಯಲ್ಲಿ ರಾಜ್ಯದ ರೈತಾಪಿ ಜನತೆ ಬದುಕುವಂತ ವ್ಯವಸ್ಥಿತವಾದ ಹುನ್ನಾರದ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. ಇಳಿ ವಯಸ್ಸಿನಲ್ಲೂ ಸಹ ರೈತಾ-ಪಿ ವರ್ಗ ಹಾಗೂ ಹಿಂದುಳಿದ ಅಲ್ಪಸಂಖ್ಯಾತ...

ಪಡಿತರ ಚೀಟಿಯ ಅರ್ಜಿಗಳನ್ನು ಆನ್ ಲೈನ್ ಮೂಲಕ

0
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ :- ಆರ್ಥಿಕವಾಗಿ ಹಿಂದುಳಿದಿರುವಂತ ಜನ ಸಾಮಾನ್ಯರಿಗೆ ಪಡಿತರ ಚೀಟಿಯ ಅರ್ಜಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಸುಮಾರು ೮೦೦ ಅರ್ಜಗಳನ್ನು ಬಡ ಜನತೆಗೆ ಮಾಡಿಕೊಡುವ ಮೂಲಕ ಬಡವರ ಆದಾಯವನ್ನು ಉಳಿಸುವಂತ ರೀತಿಯಲ್ಲಿ...

MOST POPULAR

HOT NEWS